.

ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿ ರಮೇಶ ದೇಸಾಯಿ ಅಧಿಕಾರ ಸ್ವಿಕಾರ‌...ಇನ್ಮುಂದೆ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಇರಲ್ಲ..

ಧಾರವಾಡ : ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿ ರಮೇಶ ದೇಸಾಯಿ ಅಧಿಕಾರ ಸ್ವೀಕಾರ ಮಾಡಿಕ್ಕೊಂಡಿದ್ದಾರೆ... ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ವರ್ಗಾವಣೆಯಾಗಿದ್ದಾರೆ..ಇನ್ನು ರಮೇಶ ದೇಸಾಯಿ ಅವರು ಈ ಹಿಂದೆ, ತಹಶಿಲ್ದಾರ ಹುದ್ದೆಯನ್ನ ಆರಂಭಿಸಿ, ಚಿಕ್ಕೋಡಿ ಯಲ್ಲಿ ಉಪವಿಭಾಗಾಧಿಕಾರಿಗಳಾಗಿ ಸೇವೆಯಲ್ಲ ಸಲ್ಲಿಸಿದ್ದಾರೆ.

.ಬಳಿಕ ಗದಗಿನಲ್ಲಿ ಅಪರ ಜಿಲ್ಲಾಧಿಕಾರಿಯಾಗಿ, ಹುಬ್ಬಳ್ಳಿಯಲ್ಲಿ ಹೆಸ್ಕಾಂ ವ್ಯವಸ್ಥಾಪಕರಾಗಿ, ಬಳಿಕ ಹಾವೇರಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು,...ಸದ್ಯ ಇದೀಗ ರಮೇಶ ದೇಸಾಯಿ ಅವರು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿ ತಮ್ಮ ಸೇವೆಯನ್ನ ಮುಂದು ವರೆಸಲಿದ್ದಾರೆ....
ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿ ರಮೇಶ ದೇಸಾಯಿ ಅಧಿಕಾರ ಸ್ವಿಕಾರ‌...ಇನ್ಮುಂದೆ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಇರಲ್ಲ.. ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿ ರಮೇಶ ದೇಸಾಯಿ ಅಧಿಕಾರ ಸ್ವಿಕಾರ‌...ಇನ್ಮುಂದೆ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಇರಲ್ಲ.. Reviewed by News10Karnataka Admin on February 03, 2021 Rating: 5

No comments:

Powered by Blogger.