.

ಡಾ.ಎ.ಸಿ.ದಾನಪ್ಪ ರವರಿಗೆ ರಾಜ್ಯ ಪ್ರಶಸ್ತಿ- State Award to Dr. A.C. Dannappa-Kampli-News 10 Karnataka

 ಬಳ್ಳಾರಿ:ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಂಪ್ಲಿ ತಾಲೂಕು ವಿಜಯನಗರ ಜಿಲ್ಲಾ ಸೇರ್ಪಡೆ ಹೋರಾಟ ಸಮಿತಿ ಗೌರವಾಧ್ಯಕ್ಷರಾದ ಡಾ.ಎ.ಸಿ.ದಾನಪ್ಪ ರವರಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಗೌರವಿಸಲಾಯಿತು.


ಹೌದು ವೀಕ್ಷಕರೇ, ಹಲವಾರು ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿರುವ ಕಂಪ್ಲಿಯ ಡಾ.ಎ.ಸಿ.ದಾನಪ್ಪ ರವರು ರಾಜ್ಯ ಪ್ರಶಸ್ತಿ, ಡಾಕ್ಟರೇಟ್ ಮತ್ತು ಮುಂತಾದ ಪುರಸ್ಕಾರಗಳಿಗೆ ಭಾಜನರಾಗಿರುವುದು ಗಂಡುಗಲಿ ಕುಮಾರರಾಮನ ನಾಡು ಕಂಪ್ಲಿಯ ಹೆಮ್ಮೆಯಾಗಿದೆ.

[{ರಾಜ್ಯ ಮಟ್ಟದಲ್ಲಿ ಭತ್ತ ಬೆಳೆ ಸ್ಪರ್ಧೆಗೆ ಆಯ್ಕೆಯಾಗಿದ್ದು,ಯುವಕರಿಗೆ,ಮುಂಬರುವ ಯುವ ರೈತರಿಗೆ ಸ್ಪೂರ್ತಿಯಾಗಿದ್ದಾರೆ}]


ಬಳಿಕ ಮಾತನಾಡಿದ ಡಾ.ಎ.ಸಿ.ದಾನಪ್ಪ, ನನಗೆ ರಾಜ್ಯ  ಮಟ್ಟದ ಪ್ರಶಸ್ತಿಯನ್ನು ನೀಡಿದ ಕರ್ನಾಟಕ ಸರ್ಕಾರಕ್ಕೆ ಮತ್ತು ಎಲ್ಲಾ ರೈತರಿಗೂ ಧನ್ಯವಾದಗಳನ್ನು ತಿಳಿಸಿದರು.


ಈ ಸಂದರ್ಭದಲ್ಲಿ ,ವಿವಿಧ ಕ್ಷೇತ್ರದ ಸಾಧಕರಾದ ಕಟ್ಟೆ ಶಂಕರ್,ಜಿ.ಪ್ರಕಾಶ್,ಕರೇಕಲ್ ವೆಂಕೋಬಣ್ಣ, ವಾಲ್ಮೀಕಿ ಈರಣ್ಣ,ಎಸ್.ಎಂ.ಧನುಶ್ರೀ,ಸೋಮಶೇಖರ,ತಹಶಿಲ್ದಾರ್ ಗೌಸೀಯ ಬೇಗಂ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


By: News 10 Karnataka

ಡಾ.ಎ.ಸಿ.ದಾನಪ್ಪ ರವರಿಗೆ ರಾಜ್ಯ ಪ್ರಶಸ್ತಿ- State Award to Dr. A.C. Dannappa-Kampli-News 10 Karnataka ಡಾ.ಎ.ಸಿ.ದಾನಪ್ಪ ರವರಿಗೆ ರಾಜ್ಯ ಪ್ರಶಸ್ತಿ- State Award to Dr. A.C. Dannappa-Kampli-News 10 Karnataka Reviewed by News10Karnataka Admin on January 28, 2021 Rating: 5

No comments:

Powered by Blogger.