.

ಇದು ಸಿಂಗಪುರ ಅನ್ಕೋಂಡ್ರಾ..ಖಂಡಿತ ಅಲ್ಲ ‌ಮಳೆಗೆ ತತ್ತರಿಸಿದ ಧಾರವಾಡದ ಬಿ ಆರ್ ಟಿ ಎಸ್ ರಸ್ತೆಯಲ್ಲಿ ಜಮಾವಣೆಯಾಗಿರುವ ಟ್ರಾಪಿಕ್...?

ಧಾರವಾಡ : ಹುಬ್ಬಳ್ಳಿ ಧಾರವಾಡದಲ್ಲಿ ಸುರಿದ ಭಾರಿ ಮಳೆಗೆ ಬಾಗಶಹ ಧಾರವಾಡ ಜಿಲ್ಲೆಯು ಮಳೆಗೆ ತತ್ತರಿಸಿ ಹೋಗಿದೆ..ಇನ್ನು ಕಳೆದ ಸಂಜೆ ನಾಲ್ಕು ಗಂಟೆಗೆ ಸುರಿದ ಭಾರಿ ಮಳೆಗೆ ಹುಬ್ಬಳ್ಳಿ ಧಾರವಾಡ ಮದ್ಯದಲ್ಲಿರುವ ಬಿ ಆರ್ ಟಿ ಎಸ್ ರಸ್ತೆಯು ಸಂಪೂರ್ಣ ಜಲಾವೃತವಾಗತ್ತು..
ಕಳೆದ ಒಂದು ವರ್ಷದ ಹಿಂದೆ ಬಿ ಆರ್ ಟಿ ಎಸ್ ಯೋಜನೆಗೆ 1000 ಕೋಟಿ‌ ಖರ್ಚು ಮಾಡಿ ಅವಳಿ ನಗರಕ್ಕೆ ಸುಲಭ ಸಂಚಾರಕ್ಕೆ ಸರಕಾರ ರಸ್ತೆಯನ್ನ‌ ಮಾಡಿದೆ ರಸ್ತೆ ಮಾಡಿದ್ದ. ಯಾವ ಪುರುಷಾರ್ಥಕ್ಕೆ ಅನ್ನೋ ಮಾತುಗಳು ಅವಳಿ ನಗರದಲ್ಲಿ ಕೇಳಿ ಬರುತ್ತಿವೆ,.

ಇವು ದಾರವಾಡ ಟೋಲ್ ನಾಕಾ ಬಳಿ ನೀರು ಕಾರ್ ,ಬಸ್ ಗೆ ನೀರು ನುಗ್ಗಿ ಎರಡು ಘಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಬಂದ ಆಗಿದೆ..ಆದರೆ ಈ ಪೋಟೋ ನೋಡಿದ್ರೆ ಇವು ಸಿಂಗಪೂರನಲ್ಲಿಯ ಪೋಟೋಗಳು ಅಂತ ಮಾತ್ರ ಅನ್ಕೋಬೇಡಿ ಇವು ಜಸ್ಟ ಧಾರವಾಡ ಜಿಲ್ಲೆಯಲ್ಲಿರುವ ಬಿ ಆರ್ ಟಿ ಎಸ್ ರಸ್ತೆಯ ಲ್ಲಿಯ ಟ್ರಾಪಿಕ್ ಜಾಮ ನಿಂದ ಕೂಡಿದ ವಾಹನಗಳ ಪೋಟೋ. ಭಾರಿ ಮಳೆಗೆ ಧಾರವಾಡ ಜಿಲ್ಲೆ ಸಂಪೂರ್ಣ ವಾಗಿ ತತ್ತರಿಸಿದೆ.
ಶಾಸಕರು, ಸಂಸದರು ,ರಸ್ತೆ ಮಾಡಿಸಿದ್ರು ನಿಜಾ ಆದರೆ ಮಳೆಗಾಲ ಬಂದಾಗ ಮಾತ್ರ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ..ಇನ್ನು ಮಳೆ ಇಲ್ಲದಿದ್ದಾಗ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳು ಆಗ್ತಾ ಇದಾವೆ..ಆದರೆ ಎನು ಪ್ರಯೋಜನೆ ಈ ಬಿ ಆರ್ ಟಿ ಎಸ್ ದು ಎಂದು ಜನರು ಜನ ಪ್ರತಿನೀಧಿಗಳಿಗೆ ಹಿಡಿಶಾಪವನ್ನ ಹಾಕ್ತಾ ಇದಾರೆ...
ಇದು ಸಿಂಗಪುರ ಅನ್ಕೋಂಡ್ರಾ..ಖಂಡಿತ ಅಲ್ಲ ‌ಮಳೆಗೆ ತತ್ತರಿಸಿದ ಧಾರವಾಡದ ಬಿ ಆರ್ ಟಿ ಎಸ್ ರಸ್ತೆಯಲ್ಲಿ ಜಮಾವಣೆಯಾಗಿರುವ ಟ್ರಾಪಿಕ್...? ಇದು ಸಿಂಗಪುರ ಅನ್ಕೋಂಡ್ರಾ..ಖಂಡಿತ ಅಲ್ಲ ‌ಮಳೆಗೆ ತತ್ತರಿಸಿದ ಧಾರವಾಡದ ಬಿ ಆರ್ ಟಿ ಎಸ್ ರಸ್ತೆಯಲ್ಲಿ ಜಮಾವಣೆಯಾಗಿರುವ ಟ್ರಾಪಿಕ್...? Reviewed by News10Karnataka Admin on January 08, 2021 Rating: 5

No comments:

Powered by Blogger.