ಬೆಳಗಾವಿ : ರಮೇಶ್ ಕರಿ ಟೋಪಿ ಹಾಕಿದ್ದು,ನೋಡಿಲ್ಲ ಎಂಬ ಸತೀಶ್ ಜಾರಕಿಹೊಳಿ ಅವರು ಸಹೋದರ ರಮೇಶ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.ಬಳಿಕ ಮಾತನಾಡಿದ ರಮೇಶ ಜಾರಕಿಹೊಳಿ,ಸತೀಶ್ ಜಾರಕಿಹೊಳಿ ಬಾಲ್ಯ ಜೀವನ ನಿಮಗೆ ಗೊತ್ತಿಲ್ಲ, ಕಾಲೇಜ್ ಎಲೆಕ್ಷನ್ ವೇಳೆ ನಾನು ಬೋರ್ಡ್ ಬರೆಯಲು ಕಳಿಸುತ್ತಿದ್ದೆ.ಅಬ್ದುಲ್ ದೇಸಾಯಿ ಅಂತ ಸ್ನೇಹಿತ ಇದ್ದಾನೆ ಅವನನ್ನ ಕೇಳಿ ಎಂದಿದ್ದಾರೆ.
ಅಲ್ಲದೇ ಸತೀಶ್ ಜಾರಕಿಹೊಳಿ ಎನು ದೊಡ್ಡ ಲೀಡರಾ..? ಸತೀಶ್ ಜಾರಕಿಹೊಳಿ ಲೀಡರ್ ಶಿಪ್ ಕೊಲ್ಯಾಪ್ಸ್ ಆಗುತ್ತಿದೆ ಅದಕ್ಕೆ ಹತಾಶರಾಗಿದ್ದಾರೆ.ಸತೀಶ್ ಜಾರಕಿಹೊಳಿ ಎಳು ವರ್ಷ ಅರಾಮ ತಗೋದು ಒಳ್ಳೆಯದು ಈಗ ಎರಡು ವರ್ಷ ಮುಂದಿನ ಐದು ವರ್ಷ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಇಲ್ಲ.ಸಿಎಂ ಅಲ್ಲಾ ಮಾಜಿ ಆಗ್ತಾನೆ ಯಮಕನಮರಡಿಯಲ್ಲಿ ಎಂಎಲ್ ಎ ಆಗಿ ಆರಿಸಿ ಬರಲಿ ಮೊದಲು. ಜಾರಕಿಹೊಳಿ ಕುಟುಂಬದಲ್ಲಿ ದೊಡ್ಡವನಾಗಿ ನಾನು ತ್ಯಾಗ ಮಾಡುತ್ತಿದ್ದೇನೆ ಅವನು ಎಷ್ಟೋ ಹತಾಶರಾಗಿ ಮಾತನಾಡಿದ್ರು ಉತ್ತರ ಕೊಟ್ಟಿಲ್ಲಾ.ನಿಜವಾಗಿಯೂ ಜಾರಕಿಹೊಳಿ ಮನುಷ್ಯ ಆಗಿದ್ರೆ ವೈಯಕ್ತಿಕವಾಗಿ ಕೇಳಿ ಅನ್ನಬೇಕಿತ್ತು.ಸತೀಶ್ ಆರ್ಟಿಫಿಶಿಯಲ್ ರಾಜಕಾರಣಿ ಅವನು ಮೊದಲ ಬಾರಿ ದೆಹಲಿಗೆ ಶಂಕರಾನಂದ ಮನೆಗೆ ಹೋಗಿ ಬಂದು ಗನ್ ಮ್ಯಾನ್ ಇಟ್ಟುಕೊಂಡ ಹಾಗಾಗಿ ಸಾಮಾನ್ಯ ಮನುಷ್ಯ ಇದ್ದಾಗ ಗನ್ ಮ್ಯಾನ್ ಇಟ್ಟುಕೊಂಡ ಆರ್ಟಿಫಿಶಿಯಲ್ ರಾಜಕಾರಣಿ ಬಗ್ಗೆ ಮಾತನಾಡುವುದಿಲ್ಲಾ ಎಂದು ಸತೀಶ್ ಜಾರಕಿಹೊಳಿ ವಿರುದ್ದ ಗರಂ ಆಗಿ ಮಾತನಾಡಿದ್ದಾರೆ ಸಹೋದರ ರಮೇಶ ಜಾರಕಿಹೊಳಿ...
ಸತೀಶ್ ಜಾರಕಿಹೊಳಿ ಯಮಕನಮರಡಿಯಲ್ಲಿ ಗೆದ್ದು ತೋರಿಸಲಿ ನೋಡೆ ಬಿಡ್ತೆನಿ ಎಂದು ಸಹೋದರ ರಮೇಶ ಜಾರಕಿಹೊಳಿ...
Reviewed by News10Karnataka Admin
on
January 15, 2021
Rating:

No comments: