.

ಎಸಿಬಿ ಬಲೆಗೆ ಬಿದ್ದ ಪಿಡಿಓ ಮೇಡಮ್ ಯಾಕೆ‌ಎಸಿಬಿ ಬಲೆಗೆ ಬಿದ್ರು ಮೇಡಮ್..?

ಧಾರವಾಡ : ಪಿಡಿಓ ಮನೆ ಮೇಲೆ ಎಸಿಬಿ ದಾಳಿ ನಡೆಸಿರುವ ಘಟನೆ ಧಾರವಾಡದ ಸಪ್ತಾಪುರದಲ್ಲಿ ನಡೆದಿದೆ.ಶಿವಳ್ಳಿ ಗ್ರಾಮಪಂಚಾಯಿತಿ ಪಿಡಿಓ ಪುಷ್ಪ ಮೇದಾರ ಎಂಬುವರ ಮನೆ ಮೇಲೆ ಎಸಿಬಿಯವರು ಏಕಾಎಕಿ ದಾಳಿ ನಡೆಸಿ ಪುಷ್ಪ ಹಾಗೂ ಅವರ ಪತಿಯನ್ನ ವಶಕ್ಕೆ ಪಡೆದಿದ್ದಾರೆ.
ಶಿವಳ್ಳಿ ವ್ಯಾಪ್ತಿಯ ಜಮೀನು ಎನ್ ಎ ಸಲುವಾಗಿ ಸಾಗರ ಹೂಗಾರ್ ಎನ್ನುವ ಹತ್ತಿರ 20 ಸಾವಿರ ಬೇಡಿಕೆಯನ್ನ ಇಟ್ಟಿದ್ರು.

ಹಾಗಾಗಿ ಇಂದು ಮುಂಜಾನೆ ಪುಷ್ಪ ಅವರ ಪತಿ ಮಹಾಂತೇಶ್ ಅವರ ಮೂಲಕ ಹಣದ ವ್ಯವಹಾರ ವೇಳೆ ಎಸಿಬಿ ತನ್ನ ಬಲೆಗೆ ಹಾಕಿಕೊಂಡಿದೆ..
ಎಸಿಬಿ ಬಲೆಗೆ ಬಿದ್ದ ಪಿಡಿಓ ಮೇಡಮ್ ಯಾಕೆ‌ಎಸಿಬಿ ಬಲೆಗೆ ಬಿದ್ರು ಮೇಡಮ್..? ಎಸಿಬಿ ಬಲೆಗೆ ಬಿದ್ದ ಪಿಡಿಓ ಮೇಡಮ್ ಯಾಕೆ‌ಎಸಿಬಿ ಬಲೆಗೆ ಬಿದ್ರು ಮೇಡಮ್..? Reviewed by News10Karnataka Admin on January 06, 2021 Rating: 5

No comments:

Powered by Blogger.