.

ಬೆಳಗಾವಿಗೆ ಆಗಮಿಸಿದ ಅಮಿತ್ ಷಾ ಅವರನ್ನ ಹೂಗೂಚ್ಚ ನೀಡಿ ಸ್ವಾಗತಿಸಿದ ಸಚಿವ ರಮೇಶ ಜಾರಕಿಹೊಳಿ..!

ಬೆಳಗಾವಿ : ಬೆಳಗಾವಿಯಲ್ಲಿ ನಡೆಯುವ ಇವತ್ತಿನ ಜನಸೇವಕ ಸಮಾರೂಪ ಸಮಾವೇಶಕ್ಕೆ ಬಿಜೆಪಿ ಚಾಣಕ್ಯ ಅಮಿತ್ ಷಾ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ..ಇನ್ನು ಅಮಿತ್ ಶಾ ಗೆ ಅದ್ದೂರಿಯಾಗಿ ಸ್ವಾಗತಕೋರಿದ ಸ್ಥಳೀಯ ನಾಯಕರುಗಳು ಹೂಗುಚ್ಚನೀಡಿ ಸ್ವಾಗತ ಮಾಡಿಕೊಂಡ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌..
ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ ಬೆನಕೆ, ಮಹೇಶ್ ಕುಮಟ್ಟಳ್ಳಿ ಸೇರಿ ಇತರ ನಾಯಕರಿಂದ ಸ್ವಾಗತ ಕೋರಿದ್ದಾರೆ..ಬಳಿಕ ಅಮಿತ್ ಷಾ ಅವರು ಹೆಲಿಕ್ಯಾಪ್ಟರ್ ಮುಖಾಂತರ ನೇರವಾಗಿ ಬಾಗಲಕೋಟೆ ಯತ್ತ ಅಮಿತ್ ಷಾ ಅವರು ಪ್ರಯಾಣ ಬಳಿಸಿದ್ದಾರೆ..ಬಳಿಕ ಮದ್ಯಾನದ ನಂತರ ಬೆಳಗಾವಿಗೆ ಆಗಮಿಸಲಿದ್ದಾರೆ...
ಬೆಳಗಾವಿಗೆ ಆಗಮಿಸಿದ ಅಮಿತ್ ಷಾ ಅವರನ್ನ ಹೂಗೂಚ್ಚ ನೀಡಿ ಸ್ವಾಗತಿಸಿದ ಸಚಿವ ರಮೇಶ ಜಾರಕಿಹೊಳಿ..! ಬೆಳಗಾವಿಗೆ ಆಗಮಿಸಿದ ಅಮಿತ್ ಷಾ ಅವರನ್ನ ಹೂಗೂಚ್ಚ ನೀಡಿ ಸ್ವಾಗತಿಸಿದ ಸಚಿವ ರಮೇಶ ಜಾರಕಿಹೊಳಿ..! Reviewed by News10Karnataka Admin on January 16, 2021 Rating: 5

No comments:

Powered by Blogger.