.

ಅನ್ನದಾತನ ಅನ್ನಕ್ಕೆ‌ ಬೆಂಕಿ ಇಟ್ಟ ಕಿಡಗೇಡಿಗಳು ಎಲ್ಲಿ ಆಗಿದ್ದು ಗೊತ್ತಾ..?

ಧಾರವಾಡ : ಅನ್ನದಾತನ ಅನ್ನಕೆ ಬೆಂಕಿ ಹಚ್ಚಿದ್ದಾರೆ ಕಿಡಗೇಡಿಗಳು..ಧಾರವಾಡ ತಾಲೂಕಿನ ಚಿಕ್ಕ ಮಲ್ಲಿಗವಾಡ ಗ್ರಾಮದಲ್ಲಿ ರೈತ ಬಾಳನಗೌಡ ಪಾಟೀಲ ಎಂಬ ರೈತರು ಬೆಳೆದ 80 ಚಿಲದ ಬತ್ತದ ಎರಡು ಬಣವಿಗಳಿಗೆ ಬೆಂಕಿ‌ ಹಚ್ಚಿ ಹೊಗಿದ್ದಾರೆ ಕಿಡಗೇಡಿಗಳು..
ಇನ್ನು ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೇಟಿ ನೀಡಿ ಸ್ಥಳಕ್ಕೆ‌ ದಾವಿಸಿ ‌ಬತ್ತದ ಬಣವಿಯನ್ನ ಆರಿಸುವ ಪ್ರಯತ್ನವನ್ನ ಮಾಡಿದ್ದಾರೆ..ಇನ್ನು‌ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೋಲಿಸರು ಕೂಡಾ ಬೇಟಿ‌ ನೀಡಿ ಪರಿಶಿಲನೆ ನಡೆಸಿ ತನಿಖೆ ಶುರು ಮಾಡಿದ್ದಾರೆ..
ಒಟ್ಟಿನಲ್ಲಿ ವರ್ಷಗಟ್ಟಲೆ‌ ಬೆಳೆದ ಅನ್ನದಾತನು  ಅನ್ನಕ್ಕೆ ಕಳ್ಳ ಕದೀಮರು ಬೆಂಕಿ ಹಚ್ಚಿದ್ದಾರೆ..ಜೊತೆಗೆ‌ ಇನ್ನು ಅನ್ನಕ್ಕೆ‌ ಬೆಂಕಿ‌ಹಚ್ಚಿದ ಕದಿಮರಿಗಾಗಿ ಧಾರವಾಡ ಗ್ರಾಮೀಣ ಪೋಲಿಸರು ಬಲೆ ಬಿಸಿದ್ದಾರೆ...
ಅನ್ನದಾತನ ಅನ್ನಕ್ಕೆ‌ ಬೆಂಕಿ ಇಟ್ಟ ಕಿಡಗೇಡಿಗಳು ಎಲ್ಲಿ ಆಗಿದ್ದು ಗೊತ್ತಾ..? ಅನ್ನದಾತನ ಅನ್ನಕ್ಕೆ‌ ಬೆಂಕಿ ಇಟ್ಟ ಕಿಡಗೇಡಿಗಳು ಎಲ್ಲಿ ಆಗಿದ್ದು ಗೊತ್ತಾ..? Reviewed by News10Karnataka Admin on January 03, 2021 Rating: 5

No comments:

Powered by Blogger.