ಧಾರವಾಡ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಅದ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪೆಬ್ರುವರಿ,5 ರೊಳಗೆ ಮುಗಿಸಲು ಜಿಲ್ಲಾಧಿಕಾರಿ ಅವರಿಂದ ಅಧಿಸೂಚನೆ...
ಧಾರವಾಡ : ಗ್ರಾಮ ಪಂಚಾಯತಿ ಚುಣಾವಣೆಯ ಬೆನ್ನಲ್ಲೆ ಸದ್ಯ ಸರಕಾರವೂ ಮಿಸಲಾತಿಯನ್ನ ಪ್ರಕಟ ಮಾಡಿದೆ..ಅದರ ಜೊತೆಗೆ ಇಗಾಗಲೆ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳ ಮಿಸಲಾತಿಯನ್ನ ನೀಡಲಾಗಿದೆ..
ಸದ್ಯ ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯತಿ ಅದ್ಯಕ್ಷ ಉಪಾದ್ಯಕ್ಷರ ಆಯ್ಕೆ ಪ್ರಕ್ರಿಯೇಯನ್ನ ಪೆಬ್ರುವರಿ 5 ರೊಳಗಾಗಿ ಮುಗಿಸಬೇಕು ಎಂದು ಜಿಲ್ಲಾಧಿಕಾರಿಯವರು ಅದಿಸೂಚನೆಯನ್ನ ಹೊರಡಿಸಿದ್ದಾರೆ..
ಹಾಗಾದ್ರೆ ನಿಮ್ಮ ನಿಮ್ಮ ಗ್ರಾಮ ಪಂಚಾಯತಿ ಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೇಗೆ ಬರುವ ಗೊತ್ತುಪಡಿಸಿರುವ ಅಧಿಕಾರಿಗಳು ಯಾರು ಅಂತಿರಾ..ಈ ಕೆಳಗಿನ ಲಿಸ್ಟ ನೋಡಿ..
ಹಾಗಾದ್ರೆ ನಿಮ್ಮ ನಿಮ್ಮ ಗ್ರಾಮ ಪಂಚಾಯತಿ ಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೇಗೆ ಬರುವ ಗೊತ್ತುಪಡಿಸಿರುವ ಅಧಿಕಾರಿಗಳು ಯಾರು ಅಂತಿರಾ..ಈ ಕೆಳಗಿನ ಲಿಸ್ಟ ನೋಡಿ..
ಧಾರವಾಡ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಅದ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪೆಬ್ರುವರಿ,5 ರೊಳಗೆ ಮುಗಿಸಲು ಜಿಲ್ಲಾಧಿಕಾರಿ ಅವರಿಂದ ಅಧಿಸೂಚನೆ...
Reviewed by News10Karnataka Admin
on
January 20, 2021
Rating:

No comments: