.

35 ಲಕ್ಷ ಮೌಲ್ಯದ ಶ್ರಿಗಂಧ ಮರದ ತುಕಡಿಗಳ‌ ಸಮೇತ ಐವರ ಬಂಧನ..

ಧಾರವಾಡ : ಧಾರವಾಡದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕಳ್ಳತನ ಮಾಡುತ್ತಿದ್ದ ಕದೀಮರನ್ನ ಅರಣ್ಯ ಇಲಾಖೆ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಶ್ರೀಗಂಧ ಹಾಗೂ ಮರಗಳ್ಳತನ ಮಾಡುತ್ತಿದ್ದ ವೇಳೆ ಐವರನ್ನ ಅರಣ್ಯ ಇಲಾಖೆ‌ ಸಿಬ್ಬಂದಿ ಅರೆಸ್ಟ್ ಮಾಡಿದ್ದಾರೆ ಸುಮಾರು 370kg ಯ 35 ಲಕ್ಷದ ಶ್ರೀಗಂಧ ಮರಗಳನ್ನ ವಶಕ್ಕೆ ಪಡೆದಿದ್ದಾರೆ.
ಬಂಧಿತರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಣದಾಳ ಗ್ರಾಮದವರು ಎಂದು ಗುರುತಿಸಲಾಗಿದೆ...
35 ಲಕ್ಷ ಮೌಲ್ಯದ ಶ್ರಿಗಂಧ ಮರದ ತುಕಡಿಗಳ‌ ಸಮೇತ ಐವರ ಬಂಧನ.. 35 ಲಕ್ಷ ಮೌಲ್ಯದ ಶ್ರಿಗಂಧ ಮರದ ತುಕಡಿಗಳ‌ ಸಮೇತ ಐವರ ಬಂಧನ.. Reviewed by News10Karnataka Admin on January 07, 2021 Rating: 5

No comments:

Powered by Blogger.