.

ಸಚಿವ ಸಂಪುಟ ವಿಸ್ತರಣೆ‌ ಬಿಜೆಪಿಯಲ್ಲಿ 10 ಹೆಚ್ಚು ಶಾಸಕರು‌ ಬಂಡಾಯಕ್ಕೆ‌ ಸಜ್ಜು ಯತ್ನಾಳ ಅವರು ನಡೆ ಮುಂದೆ‌ ಯಾವ ಕಡೆ..

ಬಿಜೆಪಿಯಲ್ಲಿ ಸಚಿವ‌ ಸಂಪುಟ ವಿಸ್ತರಣೆಯ ಬಳಿಕ ಸದ್ಯ ಬಿಜೆಪಿಯಲ್ಲಿ ಅಸಮಾದಾನ ಬುಗಿಲೆದ್ದಿದೆ..ಅದರಲ್ಲೂ ಸದ್ಯ ಇಂದು 7 ಜನರು ಸಚಿವ ಸ್ಥಾನವನ್ನ ಸ್ವಿಕಾರ ಮಾಡಿದರೆ ಇನ್ನು ಕೆಲ 8 ಕ್ಕೂ ಹೆಚ್ಚು ಶಾಸಕರುಗಳು ಅಸಮಾಧನಾವನ್ನ ವ್ಯಕ್ತ ಪಡಿಸಿದ್ದಾರೆ...ಜೊತೆಗೆ ಎಲ್ಲರೂ ಶಾಸಕರು ಸೇರಿ ಸಭೆಯನ್ನ‌ ಮಾಡಲು ಒಂದು ಚಿಂತನೆಯನ್ನ ಮಾಡುತ್ತಿದ್ದಾರೆ...ಆದರೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಇದನ್ನ‌ಯಾವ ರೀತಿಯಾಗಿ ಎಲ್ಲವನ್ನ‌ ಸರಿ‌ ಪಡಸ್ತಾರೆ ಎಂಬುದನ್ನ ನೋಡಬೇಕಿದೆ...
ಸದ್ಯ ಅಸಮಾಧಾನಗೊಂಡ ಶಾಸಕರನ್ನ ನೋಡೋದಾದ್ರೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಎಂ ಎಲ್‌ ಸಿ ವಿಶ್ವನಾಥ್, ಶಾಸಕ ಅಜಯಸಿಂಗ್, ಬಸನಗೌಡ ಪಾಟೀಲ ಯತ್ನಾಳ್, 
ಸುರಪುರ ಶಾಸಕ ರಾಜುಗೌಡ, ಸತೀಶ ರೆಡ್ಡಿ, ಸುನಿಲ್ ಕುಮಾರ, ಮಹೇಶ ಕುಮಟಳ್ಳಿ, ತಿಪ್ಪಾರೆಡ್ಡಿ, ಸೇರಿದಂತೆ 10 ಕ್ಕೂ ಹೆಚ್ಚು ಶಾಸಕರುಗಳು ಅಸಮಾಧಾನವನ್ನ ಹೊರ ಹಾಕಿದ್ದಾರೆ..ಇವರೆಲ್ಲರೂ ಇಗಾಗಲೆ ಸಂಪುಟ  ವಿಸ್ತರಣೆಯ ಬಗ್ಗೆ ಅಸಮಾಧಾನ ಗೊಂಡಿದ್ದಾರೆ..

ಒಂದು‌ ಕಡೆ 7 ಜನರು ಸಚಿವ ಸ್ಥಾನವನ್ನ ಅಲಂಕರಿಸಿದ್ದಾರೆ..ಆದರೆ ಇನ್ನು 10 ಕ್ಕೂ ಹೆಚ್ಚು ಆಕಾಂಕ್ಷಿಗಳು ಸದ್ಯ ಯಾವುದೆ ಕ್ಷಣದಲ್ಲಿ ಬಂಡಾಯ ಏಳಬಹುದು..ಸಿಎಂ ಯಡಿಯೂರಪ್ಪ ಅವರು ಇದನ್ನೆಲ್ಲ ಹೇಗೆ ಸಮಾಧಾನವನ್ನ ಮಾಡ್ತಾರೆ ಎಂಬುದನ್ನ ಕಾದು ನೋಡಬೇಕಿದೆ...
ಸಚಿವ ಸಂಪುಟ ವಿಸ್ತರಣೆ‌ ಬಿಜೆಪಿಯಲ್ಲಿ 10 ಹೆಚ್ಚು ಶಾಸಕರು‌ ಬಂಡಾಯಕ್ಕೆ‌ ಸಜ್ಜು ಯತ್ನಾಳ ಅವರು ನಡೆ ಮುಂದೆ‌ ಯಾವ ಕಡೆ.. ಸಚಿವ ಸಂಪುಟ ವಿಸ್ತರಣೆ‌ ಬಿಜೆಪಿಯಲ್ಲಿ 10 ಹೆಚ್ಚು ಶಾಸಕರು‌ ಬಂಡಾಯಕ್ಕೆ‌ ಸಜ್ಜು ಯತ್ನಾಳ ಅವರು ನಡೆ ಮುಂದೆ‌ ಯಾವ ಕಡೆ.. Reviewed by News10Karnataka Admin on January 13, 2021 Rating: 5

No comments:

Powered by Blogger.