.

ಬದುಕಿದವು ಜೋಡೆತ್ತುಗಳು ಎಲ್ಲಿ ಗೊತ್ತಾ..?

ಬೆಳಗಾವಿ : 50 ಅಡಿ ಆಳದ ಬಾವಿಗೆ ಬಿದ್ದಿದ್ದ ಎರಡು ಎತ್ತುಗಳ‌ ರಕ್ಷಣೆ

50ಅಡಿ ಆಳದ ಬಾವಿಗೆ ಎತ್ತಿನ ಬಂಡಿ ಸಮೇತ ಬಿದ್ದಿದ್ದ ಎರಡು ಎತ್ತುಗಳ ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಲಾಬಾದ್ ಗ್ರಾಮದಲ್ಲಿ ನಡೆದಿದೆ. ಐದು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ವಿಠ್ಠಲ ಮಾನೆ ಎಂಬುವವರಿಗೆ ಸೇರಿದ ಎರಡು ಎತ್ತುಗಳು ರೈತನ ನಿಯಂತ್ರಣ ಸಿಗದೆ ಎತ್ತಿನಗಾಡಿ ಸಮೇತ ಬಾವಿಗೆ ಬಿದ್ದಿದ್ದು,ಹರಸಾಹಸ ಪಟ್ಟು ಎರಡು ಎತ್ತುಗಳನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ....


ಬದುಕಿದವು ಜೋಡೆತ್ತುಗಳು ಎಲ್ಲಿ ಗೊತ್ತಾ..? ಬದುಕಿದವು ಜೋಡೆತ್ತುಗಳು ಎಲ್ಲಿ ಗೊತ್ತಾ..? Reviewed by News10Karnataka Admin on December 16, 2020 Rating: 5

No comments:

Powered by Blogger.