.

ಕೈ ಹಿಡಿದ ಬಾಬಾಸಾಹೇಬ್ ಪಾಟೀಲ, ಕಿತ್ತೂರಲ್ಲಿ ಮಾಡಲಿದ್ದಾರಾ ಕಮಾಲ,ಇನ್ಮುಂದೆ ಕಿತ್ತೂರು ಕಂಗಾಲ..?

ಕಿತ್ತೂರು : ಕೈ ಹಿಡಿದ ಬಾಬಾಸಾಹೇಬ್ ಪಾಟೀಲ.

ಕಿತ್ತೂರು ಕ್ಷೆತ್ರದಲ್ಲಿ ಹೆಸರು ಮಾಡಿದ್ದ ಡಿ ಬಿ ಇನಾಮದಾರ ಹಾಗೂ ಮಾಜಿ ಶಾಸಕರ ಸಂಭಂದಿಯೊಬ್ಬರು ಇಂದು ಕಾಂಗ್ರೆಸ್ ಪಕ್ಷವನ್ನ ಅಧಿಕೃತವಾಗಿ ಸೆರ್ಪಡೆಯಾಗಿದ್ದಾರೆ..
ಕಳೆದ ವಿಧಾನ ಸಭೆಯಲ್ಲಿ ಕಿತ್ತೂರು ವಿಧಾನ ಸಭಾ ಕ್ಷೆತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ್ದ ಬಾಬಾ ಸಾಹೇಬ ಪಾಟೀಲ ಅವರು ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಭಾರಿ ಟಕ್ಕರ ಕೊಟ್ಟಿದ್ರು, ಆದರೆ ಇಗ ಅವರು ಕಾಂಗ್ರೆಸ್ ಪಕ್ಷವನ್ನ‌ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ..

ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ನೆತೃತ್ವದಲ್ಲಿ ಕೈ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ..ಇವರ ಜೊತೆಗೆ ಕೆಲ ಪ್ರಮುಖರ ಬೇರೆ ಬೇರೆ ಜಿಲ್ಲೆಯ ಪ್ರಭಾವಿ ನಾಯಕರುಗಳು ಕೂಡಾ ಸೇರ್ಪಡೆಯಾಗಿದ್ದಾರೆ...ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ಕೋಳಿವಾಡ ಮತ್ತಿತರರು ಉಪಸ್ಥಿತಿರಿದ್ದರು...ಕೈ ಹಿಡಿದ ಬಾಬಾಸಾಹೇಬ್ ಪಾಟೀಲ, ಕಿತ್ತೂರಲ್ಲಿ ಮಾಡಲಿದ್ದಾರಾ ಕಮಾಲ,ಇನ್ಮುಂದೆ ಕಿತ್ತೂರು ಕಂಗಾಲ..? ಕೈ ಹಿಡಿದ ಬಾಬಾಸಾಹೇಬ್ ಪಾಟೀಲ, ಕಿತ್ತೂರಲ್ಲಿ ಮಾಡಲಿದ್ದಾರಾ ಕಮಾಲ,ಇನ್ಮುಂದೆ ಕಿತ್ತೂರು ಕಂಗಾಲ..? Reviewed by News10Karnataka Admin on December 10, 2020 Rating: 5

No comments:

Powered by Blogger.