.

ನರೇಂದ್ರ ಮೋದಿ, ಅಮಿತ್ ಷಾ, ಗೆ ಕಾಂಗ್ರೆಸ್ ಮುಖಂಡರೊಬ್ಬರು ಎನ್ ಅಂದ್ರ ಗೊತ್ತಾ..?

ಧಾರವಾಡ : ರೈತರು ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ರೈತ ವಿರೋಧಿ ಮಸೂದೆ ವಿರುದ್ಧ ಭಾರತ ಬಂದ್ ಕರೆ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ  ಪ್ರತಿಭಟನೆಯ ಭಾಷಣದಲ್ಲಿ ಕಾಂಗ್ರೆಸ್ ನಾಯಕ ಪಾಂಡುರಂಗ ನೀರಲಕೇರಿ ನಾಲಿಗೆ ಹರಿಬಿಟ್ಟಿದ್ದಾರೆ.

ಪ್ರಧಾನಿಗೆ ನಾಯಿ ಎಂಬ ಪದ ಬಳಕೆ ಮಾಡಿ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.ಇದು ಅಲ್ಲದೇ ಕೇಂದ್ರ ಗೃಹ ಸಚಿವ ಅಮೀತ್ ಶಾ ವಿರುದ್ದ ಕೂಡ ನಾಯಿ ಎಂಬ ಪದ ಉಪಯೋಗಿಸಿದ್ದಾರೆ.ಇವರಿಬ್ಬರು ಅಂಬಾನಿ ಸಾಕಿದ ನಾಯಿಗಳು ಎಂದು ಜುಬಲಿ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಕೆಟ್ಟ ಪದ ಬಳಕೆ ಮಾಡಿದ್ದಾರೆ....

ನರೇಂದ್ರ ಮೋದಿ, ಅಮಿತ್ ಷಾ, ಗೆ ಕಾಂಗ್ರೆಸ್ ಮುಖಂಡರೊಬ್ಬರು ಎನ್ ಅಂದ್ರ ಗೊತ್ತಾ..? ನರೇಂದ್ರ ಮೋದಿ, ಅಮಿತ್ ಷಾ, ಗೆ ಕಾಂಗ್ರೆಸ್ ಮುಖಂಡರೊಬ್ಬರು ಎನ್ ಅಂದ್ರ ಗೊತ್ತಾ..? Reviewed by News10Karnataka Admin on December 08, 2020 Rating: 5

No comments:

Powered by Blogger.