ಧಾರವಾಡ : ತಾಲೂಕಿನಲ್ಲಿ ಒಟ್ಟು 34 ಗ್ರಾಮ ಪಂಚಾಯತಿಗಳಿಗೆ 533 ಸ್ಥಾನಗಳಲ್ಲಿ ಪುರುಷರಿಗೆ 257 ಮತ್ತು ಮಹಿಳೆಯರಿಗೆ 276 ಸ್ಥಾನಗಳನ್ನು ಮೀಸಲಿಡಲಾಗಿದೆ. ಅನುಸೂಚಿತ ಜಾತಿಗೆ ಒಟ್ಟು 44 ಸ್ಥಾನಗಳನ್ನು ಮೀಸಲಿಡಲಾಗಿದ್ದು, ಅದರಲ್ಲಿ ಪುರುಷರಿಗೆ 7 ಹಾಗೂ ಮಹಿಳೆಯರಿಗೆ 37 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.
ಅನುಸೂಚಿತ ಪಂಗಡ ಒಟ್ಟು 43 ಸ್ಥಾನಗಳನ್ನು ಮೀಸಲಿಡಲಾಗಿದ್ದು, ಪುರುಷರಿಗೆ 9, ಮಹಿಳೆಯರಿಗೆ 34 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಹಿಂದುಳಿದ ‘ಅ’ವರ್ಗ ಒಟ್ಟು 129 ಸ್ಥಾನಗಳಲ್ಲಿ ಪರುಷರಿಗೆ 56, ಮಹಿಳೆಯರಿಗೆ 73 ಸ್ಥಾನಗಳ ಹಂಚಿಕೆ ಮಾಡಲಾಗಿದೆ. ಹಿಂದುಳಿದ ‘ಬ’ ವರ್ಗ ಒಟ್ಟು 32 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದ್ದು, ಪುರುಷರಿಗೆ 17 ಮಹಿಳೆಯರಿಗೆ 15 ಸ್ಥಾನಗಳ ಹಂಚಿಕೆ, ಸಾಮಾನ್ಯ ವರ್ಗ ಒಟ್ಟು 285 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದ್ದು, ಪುರುಷರಿಗೆ 168 ಮಹಿಳೆಯರಿಗೆ 117 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.
ಧಾರವಾಡ ತಾಲೂಕಿನ ಗ್ರಾಮ ಪಂಚಾಯತ ಚುಣಾವಣೆಯ ಕಂಪ್ಲೀಟ್ ಡಿಟೇಲ್ಸ್..ಇಲ್ಲಿದೆ ನೋಡಿ..!
Reviewed by News10Karnataka Admin
on
December 06, 2020
Rating:

No comments: