ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪೋಲಿಸರು ಮಂತ್ಲೀ ಮಾಮುಲಿ ವಿಚಾರಕ್ಕಾಗಿ ಹುಬ್ಬಳ್ಳಿಯ ದಕ್ಷಿಣ ಭಾಗದ ಎಸಿಪಿ ಎಮ್ ಎಸ್ ಹೊಸಮನಿ ಅವರು ಓರ್ವ ಪೇದೆಗೆ ಕಪಾಳ ಮೋಕ್ಷ ಮಾಡಿರುವ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ..ಸಮಾಜದ ಹಿತವನ್ನ ಕಾಪಾಡೋ ಈ ಪೋಲಿಸರೆ ಈ ರೀತಿಯಾಗಿ ಹಿರಿಯ ಅಧಿಕಾರಿಗಳು ಪೇದೆಗಳ ಮೇಲೆ ಕಪಾಳ ಮೋಕ್ಷ ಮಾಡಿದ ವಿಡಿಯೋ ಇಗ ಸಿಸಿಯಲ್ಲಿ ಸೇರೆಯಾಗಿತ್ತು ಬಳಿಕ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಪುಲ್ ವೈರಲ್ ಆಗಿದೆ..
ಇನ್ನು ಎಸಿಪಿ ಹೊಸಮನಿ ಅವರು ಕಪಾಳ ಮೊಕ್ಷ ಮಾಡಿದ್ದು ಇದೀಗ ಪೋಲಿಸ್ ಇಲಾಖೆಯನ್ನ ತಲೆ ತಗ್ಗಿಸುವಂತೆ ಮಾಡಿದೆ.ಜೊತೆಗೆ ಇವರು ಪೋಲಿಸರೆ ಹಿಂಗೆ ಹೊಡೆದಾಡಿಕ್ಕೊಂಡ್ರೆ ಸಾರ್ವಜನಿಕರು ಎನೆಲ್ಲ ತಿಳಿದುಕ್ಕೊಳಬಾರದು ಒಂದು ಸಾರಿ ವಿಚಾರ ಮಾಡಿ ನೋಡೋಣ ಒಟ್ಡಿನಲ್ಲಿ ಹಿರಿಯ ಅಧಿಕಾರಿಗಳ ಮಾಡಿದ್ದ ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಉದ್ಬವವಾಗಿದೆ...
ಟ್ರಾಪಿಕ್ ಪೇದೆಗೆ ಕಪಾಳಮೋಕ್ಷ ಮಾಡಿದ ಎಸಿಪಿ ಯಾಕೆ ಮಾಡಿದ್ದು ಗೊತ್ತಾ..?
Reviewed by News10Karnataka Admin
on
December 20, 2020
Rating:

No comments: