.

ರೌಡಿಗಳಿಗೆ ಬೇಸತ್ತು ಅನ್ನದಾತ..ರೌಡಿಗಳು ಅನ್ನದಾತನಿಗೆ ಕೊಟ್ಟ ಕಾಟ ಎಂತದ್ದು ಗೊತ್ತಾ...?

ದಾವಣಗೇರಿ : ರೈತ ಬತ್ತದ ನಾಟಿ ಮಾಡಲು ಬತ್ತದ ಮಡಿಗಳನ್ನ ಹಾಕಿದ್ದಾನೆ ಆದರೆ ಬತ್ತದ ನಾಟಿಯ ಹೊಲದಲ್ಲಿ ಹಂದಿಗಳು ಇಡಿ ನಾಟಿಯನ್ನ ರೌಡಿಗಳ ತರಾ ವರ್ತಿಸಿ ಹಾಳು ಮಾಡಿವೆ ಅಯ‌್ಯೋಪಾಪ ಇಲ್ಲಿಯವರಗೆ ರೈತರು ಪ್ರವಾಹದಿಂದ ತತ್ತರಿಸಿದರೆ ಇಗ ಹಂದಿಗಳ ಕಾಟಕ್ಕೆ ರೈತನೊಬ್ಬ ಬೇಸತ್ತು ಹೋಗಿದ್ದಾನೆ..
ದಾವಣಗೇರಿ ಜಿಲ್ಲೆಯ ರೈತನೊಬ್ಬ ಬೇಸಿಗೆ ಹಂಗಾಮಿಗೆ ಅಂತ ಆತ ಬತ್ತದ ಮಡಿಗಳನ್ನ ಹಾಕಿದ್ದಾನೆ ,ಆದರೆ ಹಂದಿಗಳು ಇಡಿ ನಾಟಿ ಮಾಡಿದ ಜಾಗದಲ್ಲಿ ಹಂದಿಗಳು ಓಡಾಡಿ ಬತ್ತದ ನಾಟಿಯ ಹೊಲವನ್ನ‌ ಹಾಳುಮಾಡಿದೆ ಸದ್ಯ ರೈತ ಕಂಗಾಲಾಗಿದ್ದಾನೆ..ಇನ್ನು‌ ಸಾವಿರಾರು ಹಣ ಖರ್ಚು ಮಾಡಿ ಬತ್ತದ ಮಡಿ ಮಾಡಿದ ರೈತ ಸದ್ಯ ಶಿಘ್ರದಲ್ಲಿ ಆದಷ್ಟು ಬೇಗ ಹಂದಿಗಳಿಗೆ ಕಡಿವಾಣ ಹಾಕಬೇಕು ಎಂದು ಸಂಬಂದ ಪಟ್ಟ ಅಧಿಕಾರಿಗಳಿಗೆ ರೈತರು ಆಗ್ರಹವನ್ನ ಮಾಡಿದ್ದಾರೆ..
ರೌಡಿಗಳಿಗೆ ಬೇಸತ್ತು ಅನ್ನದಾತ..ರೌಡಿಗಳು ಅನ್ನದಾತನಿಗೆ ಕೊಟ್ಟ ಕಾಟ ಎಂತದ್ದು ಗೊತ್ತಾ...? ರೌಡಿಗಳಿಗೆ ಬೇಸತ್ತು ಅನ್ನದಾತ..ರೌಡಿಗಳು ಅನ್ನದಾತನಿಗೆ ಕೊಟ್ಟ ಕಾಟ ಎಂತದ್ದು ಗೊತ್ತಾ...? Reviewed by News10Karnataka Admin on December 16, 2020 Rating: 5

No comments:

Powered by Blogger.