.

ಇಂದಿನಿಂದ ನಾಮಪತ್ರ ಸಲ್ಲಿಸಲು ಅವಕಾಶ, ಆದರೆ ನಾಮಪತ್ರ ಸಲ್ಲಿಸಲು ಬಿಡದ ಗ್ರಾಮಸ್ಥರು, ಪಂಚಾಯತಗೆ ಬಿಗ ಹಾಕಿದ್ಯಾಕೆ..?

ಬಾಗಲಕೋಟೆ : ಗ್ರಾಮ ಪಂಚಾಯತಿ ಚುನಾವಣೆಯನ್ನೇ ಬಹಿಷ್ಕಾರ ಮಾಡಲು ಹೊರಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಸಾವಳಗಿ ಗ್ರಾಮವನ್ನ ತಾಲೂಕು ಕೇಂದ್ರ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಬಾಗಿಗಲ್ಲೇ ಕುಳಿತು ನಾಮಪತ್ರ ಸಲ್ಲಿಸೋಹಾಗಿಲ್ಲಾ ಒಳಗಡೆ ಹೋಗಲು ಬಿಡೋಹಾಗಿಲ್ಲಾ ಎಂದು ಪಟ್ಟುಹಿಡದಿದ್ದಾರೆ.

ತಮ್ಮ ಆಕ್ರೋಶ ಹೊರಹಾಕಿದ್ದಾರೆ ಈಗಾಗಲೇ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿರುವ ಬೆನ್ನಲ್ಲೆ ಗ್ರಾಮಸ್ಥರು ಈ ಬಹಿಷ್ಕಾರದ ಪ್ರತಿಭಟನೆಗೆ ಮುಂದಾಗಿದ್ದಾರೆ...ಜೊತೆಗೆ ಪಂಚಾಯತಗೆ ಬೀಗ ಹಾಕಿ ಪ್ರತಿಬಟನೆ ನಡೆಸಿದರು.
ಇಂದಿನಿಂದ ನಾಮಪತ್ರ ಸಲ್ಲಿಸಲು ಅವಕಾಶ, ಆದರೆ ನಾಮಪತ್ರ ಸಲ್ಲಿಸಲು ಬಿಡದ ಗ್ರಾಮಸ್ಥರು, ಪಂಚಾಯತಗೆ ಬಿಗ ಹಾಕಿದ್ಯಾಕೆ..? ಇಂದಿನಿಂದ ನಾಮಪತ್ರ ಸಲ್ಲಿಸಲು ಅವಕಾಶ, ಆದರೆ ನಾಮಪತ್ರ ಸಲ್ಲಿಸಲು ಬಿಡದ ಗ್ರಾಮಸ್ಥರು,  ಪಂಚಾಯತಗೆ ಬಿಗ ಹಾಕಿದ್ಯಾಕೆ..? Reviewed by News10Karnataka Admin on December 07, 2020 Rating: 5

No comments:

Powered by Blogger.