.

ಡಿಕೆ ಸುರೇಶ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಎನ್ ಹೇಳಿದ್ದಾರೆ ಗೊತ್ತಾ.‌?

ಬೆಂಗಳೂರು : ಡಿ.ಕೆ.ಸುರೇಶ್ ಎನ್ ಮಾಡಿದ್ದಾರೆ ಅವರ ಕೊಡುಗೆ ಎನು..? ಶಾಲೆ ಮಾಡಿದ್ದಾರೆ..? ಶೈಕ್ಷಣಿಕವಾಗಿ ಎನ್ ಕೊಡುಗೆ ನೀಡಿದ್ದಾರೆ ಆಸ್ಪತ್ರೆ ಕಟ್ಟಿದ್ದಾರಾ.ಇನ್ನೇನು ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಕಿಡಿ ಕಾರಿದ್ದಾರೆ.ಅವರಿಗೆ ಎಲ್ಲ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದ್ದೇವೆ, 
ಅವರ ಟೈಮ್ ಟೇಬಲ್ ನೋಡಿಕೊಂಡು ಕಾರ್ಯಕ್ರಮ ಮಾಡಲು ಸಾಧ್ಯವೇ.?ಎಂದು ಪ್ರಶ್ನೆ ಮಾಡಿದ್ದಾರೆ.ಎಲ್ಲರ ಒಪ್ಪಿಗೆಯಾಗುವ ದಿನ ನೋಡಿಕೊಂಡು ಕಾರ್ಯಕ್ರಮ ಮಾಡಿದ್ದೇವೆ.ಅವರಿಗೆ ಅಭಿವೃದ್ಧಿ ಎಂದರೇನು ಎಂಬುದೆ ಗೊತ್ತಿಲ್ಲಾ.ಎಲ್ಲ ರಂಗಗಳಲ್ಲಿಯು ಅಭಿವೃದ್ಧಿ ಸಾಧಿಸಬೇಕು,ಆದ್ರೆ ಅವರಿಗೆ ಅಭಿವೃದ್ಧಿ ಪದದ ಅರ್ಥವೇ ಗೊತ್ತಿಲ್ಲಾ ಬರಿ ರಾಜಕೀಯ ‌ಮಾಡಿಕೊಂಡಿದ್ದಾರೆ ಎಂದು ಮಾಗಡಿಯಲ್ಲಿ ನಡೆಯುತ್ತಿದ್ದ ಜೇಡರಹಳ್ಳಿ ಕೃಷ್ಣಪ್ಪ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ...









ಡಿಕೆ ಸುರೇಶ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಎನ್ ಹೇಳಿದ್ದಾರೆ ಗೊತ್ತಾ.‌? ಡಿಕೆ ಸುರೇಶ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಎನ್ ಹೇಳಿದ್ದಾರೆ ಗೊತ್ತಾ.‌? Reviewed by News10Karnataka Admin on December 10, 2020 Rating: 5

No comments:

Powered by Blogger.