.

ಮೇಡಂ ಒತ್ತಡಕ್ಕೆ ಡಿಕೆಶಿ ಬೆಳಗಾವಿ, ಬಾಗಲಕೋಟೆಗೆ ಬರ್ತಾ ಇದಾರೆ, ಸಿದ್ದು ಸವದಿ ಹೆಳಿದ್ದು ಯಾವ ಮೇಡಮಂ ಗೊತ್ತಾ..?

ಬಾಗಲಕೋಟೆ : ಸಿದ್ದರಾಮಯ್ಯ,ಡಿಕೆಶಿ ಈ ಮೆಡಂನ ಒತ್ತಡಕ್ಕೆ ಮಣಿದು ಬಾಗಲಕೋಟೆ ಜಿಲ್ಲೆಗೆ ಬರ್ತಿದ್ದಾರೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಮಾಜಿ ಸಚಿವೆ ಉಮಾಶ್ರೀ ಬಗ್ಗೆ ಕಿಡಿಕಾರಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವ್ರು ವಯಕ್ತಿಕ ತೇಜೋವಧೆ ಮಾಡಬಾರದಮ್ಮ ಎಂದು ಹಿರಿಯರಾದ ಸಿದ್ದರಾಮಯ್ಯನವರು ಹೇಳಬಹುದಿತ್ತು.ಸಿದ್ದರಾಮಯ್ಯನವರು ಸಿಎಂ ಆದವರು ಡಿಕೆಶಿ ಬಗ್ಗೆ ನಮಗೆ ಅಭಿಮಾನವಿದೆ.

ಹಾಗಾಗಿ ಇಂತಹ ಕ್ಷುಲ್ಲಕ ಹಾಗೂ ಸತ್ಯವಿಲ್ಲದ ವಿಚಾರವನ್ನ ಹಿಡಿದು ಎಳೆಯಬಾರದು ಎಂದಿದ್ದಾರೆ.ಪುರಸಭೆ ಸದಸ್ಯೆ ಚಾಂದನಿ ಗರ್ಭಪಾತ ಪ್ರಕರಣ  ವಿಚಾರಕ್ಕೆ ಸಂಭಂದಪಟ್ಟಂತೆ ಅವರ ಪತಿ ನಾಗೇಶ್ ನಾಯಕ್ ದಿನಕ್ಕೊಂದು ಹೇಳಿಕೆ‌ ನೀಡ್ತಿದ್ದಾರೆ.ಅವನು ಮೊದಲು ಮೊದಲು‌ ಎನದ ಹೇಳಿದ್ದಾನೆ ಅದು ಸತ್ಯ.ಯಾರದ್ದೋ ಒತ್ತಡಕ್ಕೆ ಮಣಿದು ಈ ರೀತಿಯಾಗಿ ಹೇಳ್ತಿದ್ದಾನೆ ಎಂದು ಕಿಡಿ ಕಾರಿದ್ದಾರೆ.....ಮೇಡಂ ಒತ್ತಡಕ್ಕೆ ಡಿಕೆಶಿ ಬೆಳಗಾವಿ, ಬಾಗಲಕೋಟೆಗೆ ಬರ್ತಾ ಇದಾರೆ, ಸಿದ್ದು ಸವದಿ ಹೆಳಿದ್ದು ಯಾವ ಮೇಡಮಂ ಗೊತ್ತಾ..? ಮೇಡಂ ಒತ್ತಡಕ್ಕೆ ಡಿಕೆಶಿ ಬೆಳಗಾವಿ, ಬಾಗಲಕೋಟೆಗೆ ಬರ್ತಾ ಇದಾರೆ, ಸಿದ್ದು ಸವದಿ ಹೆಳಿದ್ದು ಯಾವ ಮೇಡಮಂ ಗೊತ್ತಾ..? Reviewed by News10Karnataka Admin on December 04, 2020 Rating: 5

No comments:

Powered by Blogger.