.

ಶಾಸಕನ ಮನೆಗೆ ಕನ್ನಹಾಕಿದ ಕದಿಮರು..ಸಿಸಿ ಟಿವಿಯಲ್ಲಿ ಕದಿಮರ ವಿಡಿಯೋ‌ ಲಭ್ಯ..

ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರ ಕಚೇರಿಗೆ ಹೋಗಿ ಕಳ್ಳರಿಬ್ಬರು ಕಳ್ಳತನ ಮಾಡಿರುವ ಘಟನೆ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.. ಇನ್ನು ಕಳ್ಳರಿಬ್ಬರು ಕಚೇರಿಯಿಂದ ಹೊರ ಬರುವ ವಿಡಿಯೋ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ..ಸ್ಥಳಕ್ಕೆ ಬಂದ ಶ್ವಾನದಳದ ಸಿಬ್ಬಂದಿಗಳು ಆರೋಪಿಗಳನ್ನ ಪತ್ತೆ ಹಚ್ಚುವ ಕೆಲಸವನ್ನ ಮಾಡುತ್ತಿದ್ದಾರೆ.

ಸ್ಥಳಕ್ಕೆ‌ ರಾಮದುರ್ಗ ಪೋಲಿಸರು ಬೇಟಿ ನೀಡಿ ಕಳ್ಳರಿಬ್ಬರಿಗೆ ಹುಡುಕಾಟವನ್ನ ನಡೆಸುತ್ತಿದ್ದಾರೆ...ಆದರೆ ಶಾಸಕರ ಕಚೇರಿಯನ್ನ ಬಿಡದೆ ಇರೋ ಕಳ್ಳರು ಸಾಮಾನ್ಯ ಜನರ ಮನೆಗಳನ್ನ ಕಳ್ಳತನ ಮಾಡದೆ ಬಿಡ್ತಾರಾ ಎಂಬ ಪ್ರಶ್ನೆ ಸ್ಥಳಿಯ ವಲಯದಲ್ಲಿ ಕೇಳಿಬರುತ್ತಿದೆ....ಶಾಸಕನ ಮನೆಗೆ ಕನ್ನಹಾಕಿದ ಕದಿಮರು..ಸಿಸಿ ಟಿವಿಯಲ್ಲಿ ಕದಿಮರ ವಿಡಿಯೋ‌ ಲಭ್ಯ.. ಶಾಸಕನ ಮನೆಗೆ ಕನ್ನಹಾಕಿದ ಕದಿಮರು..ಸಿಸಿ ಟಿವಿಯಲ್ಲಿ ಕದಿಮರ ವಿಡಿಯೋ‌ ಲಭ್ಯ.. Reviewed by News10Karnataka Admin on December 20, 2020 Rating: 5

No comments:

Powered by Blogger.