.

ಗ್ರಾಮ ಪಂಚಾಯತಿ ಚುಣಾವಣೆಯ ಕಾವು ಜೋರು, ಒಂದೆಡೆ ವಾಮಾಚಾರ ಮಾಡಿಸಿದ್ದಾರೆ..ನೋಡಿ ಅಭ್ಯರ್ಥಿಗಳೆ ಹುಷಾರ್ ?

ಗ್ರಾಮ ಪಂಚಾಯತ ಚುಣಾವಣೆಗೆ ಇಗಾಗಲೆ ಅಭ್ಯರ್ಥಿಗಳು ಭಾರಿ ತಯ್ಯಾರಿ ಮಾಡಿಕ್ಕೊಳ್ಳುತ್ತಿದ್ದಾರೆ.. ಇನ್ನು ಅದೆ ಗ್ರಮ ಪಂಚಾಯತ ಚುಣಾವಣಗೆ ಸ್ಪರ್ದೆ ಮಾಡಿದ ಅಭ್ಯರ್ಥಿಗಳ ಮನೆಯ ಮುಂದೆ ವಾಮಾಚಾರ ಮಾಡಿರುವ ಘಟನೆ ನಡೆದಿದೆ.
ಧಾರವಾಡ ಜಿಲ್ಲೆಯ  ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಬಸಾಪೂರ ಗ್ರಾಮದ ಫಾರ್ಶ್ವನಾಥ ಜೈನರ್ ಎಂಬುವವರ ಮನೆ ಮುಂದೆ ವಾಮಾಚಾರ ಮಾಡಿದ್ದಾರೆ ನಿಂಬೆ ಹಣ್ಣು, ಕೆಂಪು ಮೆಣಸಿನಕಾಯಿ ಕುಂಕುಮ ಸೂಜಿ ಹಾಗೂ ಉಪ್ಪು ಹಾಕಿ ವಾಮಾಚಾರ ಮಾಡಿದ್ದಾರೆ.

ಪಾರ್ಶ್ವನಾಥರಿಗೆ ಸೂಚಕರಾಗಿರುವ ಮುನ್ನಾಸಾಬ ಮನೆ ಮುಂಂದೆ ವಾಮಾಚಾರ ಮಾಡಿದ್ದಾರೆ...ಅಣ್ಣಿಗೇರಿ ಪೋಲಿಸ್ ಠಾಣಾ ವ್ಯಾಪ್ತಿ ವ್ಯಾಪ್ತಿಯಲ್ಲಿ ವಾಮಾಚಾರದ ಘಟನೆ ನಡೆದಿದೆ..


ಗ್ರಾಮ ಪಂಚಾಯತಿ ಚುಣಾವಣೆಯ ಕಾವು ಜೋರು, ಒಂದೆಡೆ ವಾಮಾಚಾರ ಮಾಡಿಸಿದ್ದಾರೆ..ನೋಡಿ ಅಭ್ಯರ್ಥಿಗಳೆ ಹುಷಾರ್ ? ಗ್ರಾಮ ಪಂಚಾಯತಿ ಚುಣಾವಣೆಯ ಕಾವು ಜೋರು, ಒಂದೆಡೆ ವಾಮಾಚಾರ ಮಾಡಿಸಿದ್ದಾರೆ..ನೋಡಿ ಅಭ್ಯರ್ಥಿಗಳೆ ಹುಷಾರ್ ? Reviewed by News10Karnataka Admin on December 16, 2020 Rating: 5

No comments:

Powered by Blogger.