ಜಂಟಿ ನಿರ್ದೇಶಕರಾಗಿ ಡಾ. ಪ್ರಭು ಬಿರಾದಾರ ಅವರು ಅಧಿಕಾರ ಸ್ವಿಕಾರ, ಶುಭ ಕೋರಿದ ಎ ಎ ಅಳವಂಡಿ ಉಪಾಧ್ಯಕ್ಷರು,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ..ಧಾರವಾಡ.
ಬೆಳಗಾವಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣ ಬೆಳಗಾವಿ ವಿಭಾಗೀಯ ಮಟ್ಟದ ಸಹ ನಿರ್ದೇಶಕರಾಗಿ ಡಾ. ಪ್ರಭು ಬಿರಾದಾರ ಅವರು ಇಂದು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಶ್ರೀ ಎ ಎ ಅಳವಂಡಿ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಜಿಲ್ಲಾ ಶಾಖೆ ಧಾರವಾಡ ಹಾಗೂ ಸಹಾಯಕ ಆಡಳಿತ ಅಧಿಕಾರಿಗಳು ಶ್ರೀ ವಾಗಿಯವರು ಮತ್ತು ಸಚಿನ್ ಭಜಂತ್ರಿ ಸೇರಿದಂತೆ ಇಲಾಖೆಯ ಅಧಿಕಾರಿ ನೌಕರರು ಉಪಸ್ಥಿತರಿದ್ದರು. ಮುಂದಿನ ಸೇವೆ ಯಶಸ್ವಿ ಖ್ಯಾತಿ ಗಳಿಸಿ ಉತ್ತಮ ಆಡಳಿತಕ್ಕಾಗಿ ಈ ಸಂದರ್ಭದಲ್ಲಿ ಶುಭ ಕೋರಿದ್ದಾರೆ...
ಜಂಟಿ ನಿರ್ದೇಶಕರಾಗಿ ಡಾ. ಪ್ರಭು ಬಿರಾದಾರ ಅವರು ಅಧಿಕಾರ ಸ್ವಿಕಾರ, ಶುಭ ಕೋರಿದ ಎ ಎ ಅಳವಂಡಿ ಉಪಾಧ್ಯಕ್ಷರು,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ..ಧಾರವಾಡ.
Reviewed by News10Karnataka Admin
on
December 09, 2020
Rating:

No comments: