.

ದೇವಸ್ಥಾನಕ್ಕೆ‌ ದಕ್ಕೆ‌ ಮಾಡಿದ ಬಿಜೆಪಿ_ಕಾಂಗ್ರೆಸ್ ನವರು.ಉಗ್ರ ಪ್ರತಾಪದಲ್ಲಿ ಮಾತನಾಡಿದ ಉಗ್ರಪ್ಪ....!|news190karnataka

ವಿಧಾಮ ಪರಿಷತ್ ನಲ್ಲಿ ನಡೆದ ಗದ್ದಲ ಮಾಡಿದಕ್ಕೆ ಬಿಜೆಪಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.ವಿ ಎಸ್ ಉಗ್ರಪ್ಪ..ನಾನು ವಿಧಾನ ಪರಿಷತ್ ಗೆ ಮೂರು ಬಾರಿ ಆಯ್ಕೆಯಾಗಿದ್ದೆನೆ.ವಿಧಾನ ಪರಿಷತ್ ಒಂದು ದೇವಾಲಯ ಅದರ ಘನತೆಗೆ ದಕ್ಕೆ ಉಂಟಾಗಿದೆ ಎಂದು‌ ಕಿಡಿಕಾರಿದ್ದಾರೆ..
ಇಡೀ ರಾಷ್ಟ್ರದಲ್ಲಿ ಕರ್ನಾಟಕದ ವಿಧಾನ ಪರಿಷತ್ ಗೆ ಒಳ್ಳೆ ಹೆಸರಿದೆ..ಮೊನ್ನೆ ಅದಕ್ಕೆ ಕಪ್ಪು ಚುಕ್ಕಿ ಇಡುವ ಘಟನೆ ನಡೆದಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರು ಕೂಡ ಆ ರೀತಿ ನಡೆದುಕೊಳ್ಳಬಾರದು ಇದಕ್ಕೆ ನೇರ ಕಾರಣ ಸರ್ಕಾರ ಎಂದು  ಬಳ್ಳಾರಿಯಲ್ಲಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಹೇಳಿದರು..

ದೇವಸ್ಥಾನಕ್ಕೆ‌ ದಕ್ಕೆ‌ ಮಾಡಿದ ಬಿಜೆಪಿ_ಕಾಂಗ್ರೆಸ್ ನವರು.ಉಗ್ರ ಪ್ರತಾಪದಲ್ಲಿ ಮಾತನಾಡಿದ ಉಗ್ರಪ್ಪ....!|news190karnataka ದೇವಸ್ಥಾನಕ್ಕೆ‌ ದಕ್ಕೆ‌ ಮಾಡಿದ ಬಿಜೆಪಿ_ಕಾಂಗ್ರೆಸ್ ನವರು.ಉಗ್ರ ಪ್ರತಾಪದಲ್ಲಿ ಮಾತನಾಡಿದ ಉಗ್ರಪ್ಪ....!|news190karnataka Reviewed by News10Karnataka Admin on December 17, 2020 Rating: 5

No comments:

Powered by Blogger.