.

ಹೈಕೋರ್ಟ್ ಗೆ ವಿನಯ್ ಕುಲಕರ್ಣಿ ಪರ‌ ವಕೀಲರು‌ ಜಾಮೀನು ಅರ್ಜಿ ಸಲ್ಲಿಕೆ..!

 ಧಾರವಾಡ :  ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಕೇಸ್ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಹೈಕೋರ್ಟ್ ಗೆ ಜಾಮೀನು ‌ಅರ್ಜಿ ಸಲ್ಲಿಸಿದ್ದಾರೆ. 
ಧಾರವಾಡ ಜಿಲ್ಲಾ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನಲೆಯಲ್ಲಿ ಹೈಕೋರ್ಟ್ ‌ಮೊರೆ‌ ಹೋಗಿದ್ದಾರೆ.ಈಗಾಗಲೇ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ಕೊಲೆ,ಹಾಗೂ ಸಾಕ್ಷಿ ನಾಶದ‌ ಆರೋಪದಡಿ ಜೈಲು ಪಾಲಾಗಿದ್ದಾರೆ...
ಹೈಕೋರ್ಟ್ ಗೆ ವಿನಯ್ ಕುಲಕರ್ಣಿ ಪರ‌ ವಕೀಲರು‌ ಜಾಮೀನು ಅರ್ಜಿ ಸಲ್ಲಿಕೆ..! ಹೈಕೋರ್ಟ್ ಗೆ ವಿನಯ್ ಕುಲಕರ್ಣಿ ಪರ‌ ವಕೀಲರು‌ ಜಾಮೀನು ಅರ್ಜಿ ಸಲ್ಲಿಕೆ..! Reviewed by News10Karnataka Admin on December 15, 2020 Rating: 5

No comments:

Powered by Blogger.