.

ಕುಮಾರಸ್ವಾಮಿ ಅವರಿಗೆ ಮೋದಿ‌ ಅವರೆ ಪೋನ್ ಮಾಡಿ ಕೊಟ್ಟಿದ್ದ ಆಫರ್ ಎನ್ ಗೊತ್ತಾ.? ಹಿಂಗಂತೆ ಹೆಳಿದವರ‌್ಯಾರು...ಇಲ್ಲಿದೆ ಪುಲ್ ಡಿಟೆಲ್ಸ್...!

ಧಾರವಾಡ : ಧಾರವಾಡದಲ್ಲಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಟಿ‌ ನಡೆಸಿದ ಬಸವರಾಜ ಹೊರಟ್ಟಿರುವ ಮಾದ್ಯಮಗಳಿಗೆ ಪ್ರತಿಕ್ರಿಯೇ ನಿಡಿದ್ದಾರೆ.ಖಾಸಗಿ ಶಿಕ್ಷಕರ ಬೇಡಿಕೆಗಳ ಕುರಿತು ಪ್ರತಿಭಟನೆ ನಡೆಸುತ್ತಿದ್ದೇವೆ, ಕಳೆದ ಮೂರು ದಿನದಿಂದ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ ಉತ್ತರ ಕರ್ನಾಟಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಕೋವಿಡ್ ನಿಂದ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿಲ್ಲ.

ಆದಷ್ಟು ಬೇಗ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ರಾಜ್ಯದಲ್ಲಿ ಸರಕಾರಿ, ಖಾಸಗಿ, ಶಿಕ್ಷಕರಿಗೆ ಪೆನ್ಸೆನ್ ಇಲ್ಲ ಸರಕಾರಿ ಶಾಲೆಗಳಿಗೆ ಸೌಲಭ್ಯವನ್ನ ಸರಕಾರಿ ಅನುದಾನಿತ ಶಾಲೆಗಳಿಗೆ ಸೌಲಭ್ಯವನ್ನ‌ ಕೊಡಲಿ ಇಲ್ಲದಿದ್ದರೆ ಶಾಲೆಗಳು ಬಂದ ಆಗುತ್ತವೆ, ನಿನ್ನೆ ಶಿಕ್ಷಣ ಮಂತ್ರಿ ಕರೆ ಮಾಡಿದ್ದರು ಸಭೆಗೆ ಕಾಲಾವಕಾಶ ಕೊಡಿ   ಎಂದು ಮಾತನಾಡಿದ್ದಾರೆ ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಭರವಸೆಯನ್ನ ಕೊಟ್ಟಿದ್ದಾರೆ ..ನಾನು ಕೂಡಾ ಬೆಂಗಳೂರಿಗೆ ಹೋಗ್ತಾ ಇದಿನಿ ಇಲ್ಲೂ ಪ್ರತಿಭಟನೆ ನಡೆಯುತ್ತದೆ, ಸದನದಲ್ಲಿ ನಾನು ಪ್ರತಿಭಟನೆ ಮಾಡುತ್ತೇನೆ ನಾನು ಹುಟ್ಟಿದ್ದೆ ಹೋರಾಟ ಮಾಡಲಿಕ್ಕೆ ಎಂದು ಹೇಳಿದರು.

ಪರಿಷತ್ ಸಭಾಪತಿ ಅವಿಶ್ವಾಸ ಗೊತ್ತುವಳಿ ವಿಚಾರ 12 ಜನ ಅವಿಶ್ವಾಸ ಮಂಡನೆ ಮಾಡಿದ್ದಾರೆ ಹೀಗಾಗಿ ಸಭಾಪತಿ ರಾಜೀನಾಮೆ ಕೊಡಲೇಬೇಕು ಆದರೆ ಜೆಡಿಎಸ್ ಪರೀಕ್ಷೆ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ ಅದಕ್ಕಾಗಿಯೇ ಅದೆಲ್ಲವೂ ಸದನದಲ್ಲಿ ಆಗಲಿ ಅಂತಿದ್ದಾರೆ ಸಭಾಪತಿ ಇದ್ದವರು ಸದನದಲ್ಲೊ ಗೌರವ ಕಡಿಮೆ ಮಾಡಿಕೊಳ್ಳಬಾರದು ಆದರೆ ಅಲ್ಲಿಯೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಸಿದ್ದರಾಮಯ್ಯಗೆ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಜನರಿಗೆ ತೋರಿಸಬೇಕಿದೆ ಅಂತೆ ಕಾಂಗ್ರೆಸ್‌ನವರೇ ಬಂದು ಸಿಎಂ ಮಾಡ್ತೇವಿ 
ಅಂದಿದ್ರುಆದರೆ ಅವರೇ ಆಗ ಸರ್ಕಾರ ನಡೆಯಲು ಬಿಡಲಿಲ್ಲ ಈ ಹಿಂದೆ ನರೇಂದ್ರ ಮೋದಿಯೇ ಎಚ್‌ಡಿಕೆಗೆ ಕಾಲ್ ಮಾಡಿದ್ರು 8 ಎಂಪಿ ಕ್ಷೇತ್ರ ತಗೊಳ್ಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ನಾಳೆ ನೀವೇ ಮತ್ಯೆ ಸಿಎಂ ಅಂದಿದ್ರು ಆದ್ರೆ ಕಾಂಗ್ರೆಸ್‌ಗೆ ಗೌರವ ಕೊಡಬೇಕು ಅಂತಾ ನಾವು ಆಗ ಒಪ್ಪಲಿಲ್ಲ ಧಾರವಾಡದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು..
ಕುಮಾರಸ್ವಾಮಿ ಅವರಿಗೆ ಮೋದಿ‌ ಅವರೆ ಪೋನ್ ಮಾಡಿ ಕೊಟ್ಟಿದ್ದ ಆಫರ್ ಎನ್ ಗೊತ್ತಾ.? ಹಿಂಗಂತೆ ಹೆಳಿದವರ‌್ಯಾರು...ಇಲ್ಲಿದೆ ಪುಲ್ ಡಿಟೆಲ್ಸ್...! ಕುಮಾರಸ್ವಾಮಿ ಅವರಿಗೆ ಮೋದಿ‌ ಅವರೆ ಪೋನ್ ಮಾಡಿ ಕೊಟ್ಟಿದ್ದ ಆಫರ್ ಎನ್ ಗೊತ್ತಾ.? ಹಿಂಗಂತೆ ಹೆಳಿದವರ‌್ಯಾರು...ಇಲ್ಲಿದೆ ಪುಲ್ ಡಿಟೆಲ್ಸ್...! Reviewed by News10Karnataka Admin on December 07, 2020 Rating: 5

No comments:

Powered by Blogger.