.

ಲಂಚಕ್ಕೆ ‌ಬೇಡಿಕೆ ಇಟ್ಟಿದ್ದ ಡಿ ವೈ ಎಸ್ ಪಿ ಗೆ ನಾಲ್ಕು ವರ್ಷ ಜೈಲು ಶಿಕ್ಷೆ...ಯಾಕೆ‌ ಗೊತ್ತಾ.?

ಕಲಬುರಗಿ‌:  ಮಹಿಳಾ ಡಿವೈಎಸ್ಪಿ ಗೆ ನಾಲ್ಕು ವರ್ಷ ಜೈಲು ಶಿಕ್ಷೆ ಆಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.ಹೌದು ಕಲಬುರಗಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.ಕಳೆದ 2015 ರ ಲ್ಲಿ ಅವರು ಶಹಬಾದ್ ಇನ್ಪೆಕ್ಟರ್ ಆಗಿದ್ದಾಗ ಲೋಕಾಯುಕ್ತ ಇವರನ್ನ ಟ್ರ್ಯಾಪ ಮಾಡಿ ಕೇಸ್ ದಾಖಲಿಸಿತ್ತು.

ಜಪ್ತಿ ಮಾಡಲಾಗಿದ್ದ ವಾಹನ ಬಿಡಲು 20 ಸಾವಿರ ರೂಪಾಯಿ ಲಂಚ ಪಡೆದಿದ್ದ ಡಿವೈಎಸ್ಪಿ ವಿಜಯಲಕ್ಷ್ಮಿ. ಸದ್ಯ ಕಲಬುರಗಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ DYSP ಆಗಿರುವ ಇವರಿಗೆ ಕಲಬುರಗಿ ಜಿಲ್ಲಾ ವಿಶೇಷ ಸತ್ರ ನ್ಯಾಯಾದೀಶ ಸತೀಶ್ ಸಿಂಗ್ ಅವರು ನಾಲ್ಕು ವರ್ಷಗಳ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ...


ಲಂಚಕ್ಕೆ ‌ಬೇಡಿಕೆ ಇಟ್ಟಿದ್ದ ಡಿ ವೈ ಎಸ್ ಪಿ ಗೆ ನಾಲ್ಕು ವರ್ಷ ಜೈಲು ಶಿಕ್ಷೆ...ಯಾಕೆ‌ ಗೊತ್ತಾ.? ಲಂಚಕ್ಕೆ ‌ಬೇಡಿಕೆ ಇಟ್ಟಿದ್ದ ಡಿ ವೈ ಎಸ್ ಪಿ ಗೆ ನಾಲ್ಕು ವರ್ಷ ಜೈಲು ಶಿಕ್ಷೆ...ಯಾಕೆ‌ ಗೊತ್ತಾ.? Reviewed by News10Karnataka Admin on December 09, 2020 Rating: 5

No comments:

Powered by Blogger.