.

ತಂದೆಯ ಆಪ್ ಲೈನ್ ಕೆಲಸ, ಮಗಳ ಆನ್ ಲೈನ್ ಕ್ಲಾಸ್ನಲ್ಲಿ ಬಯಲು, ತಂದೆ ಮಾಡಿದ್ದು ಎನ್ ಗೊತ್ತಾ...?

ಮಂಡ್ಯ : ಆನ್ ಲೈನ್ ಶಿಕ್ಷಣದಿಂದ ಅಪ್ಪನ ಮುಖವಾಡ ಕಳಚಿ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗ್ರಾಮವೊಂದರ ಕುಟುಂಬದಲ್ಲಿ ನಡೆದಿದೆ.

ಹೌದು ಕೊರೊನ ಅಟ್ಟಹಾಸದಿಂದ ಈಗ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಡೆಯುತ್ತಿವೆ.ಹೀಗಾಗಿ ಮಗಳಿಗೆ  ತನ್ನ ಮೊಬೈಲ್ ನೀಡಿದ್ದ ತಂದೆ, ಅದರಲ್ಲಿನ ತನ್ನ ರಾಸಲೀಲೇ ವಿಡಿಯೋಗಳು ಈಗ ಬಯಲಾಗಿದೆ.


ಪರಸ್ತೀಯ ಜೊತೆ ಪಲ್ಲಂಗದ ಸರಸದ ವಿಡಿಯೋ ಮೊಬೈಲ್ ನಲ್ಲಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಅಪ್ಪನ ಇಂತಹ ವಿಡಿಯೋ ಗಳನ್ನ ನೋಡಿದ ಮಗಳು ತನ್ನ ತಾಯಿಗೆ ತೋರಿಸಿದ್ದಾಳೆ.ಇದ್ರಿಂದ ಈಗ ಪುಷ್ಪ ಹಾಗೂ ಕುಮಾರ ಎಂಬ ದಂಪತಿಗಳ ನಡುವೆ ಬಿರುಗಾಳಿ ಎದ್ದಿದ್ದು,ಪತ್ನಿ ಪುಷ್ಪ ಅವ್ರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಮೊರೆಹೋಗಿದ್ದು,ಈ ಕುರಿತಾಗಿ ಗಂಡನ ವಿರುದ್ದ ನಾಗಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....ತಂದೆಯ ಆಪ್ ಲೈನ್ ಕೆಲಸ, ಮಗಳ ಆನ್ ಲೈನ್ ಕ್ಲಾಸ್ನಲ್ಲಿ ಬಯಲು, ತಂದೆ ಮಾಡಿದ್ದು ಎನ್ ಗೊತ್ತಾ...? ತಂದೆಯ ಆಪ್ ಲೈನ್ ಕೆಲಸ, ಮಗಳ ಆನ್ ಲೈನ್ ಕ್ಲಾಸ್ನಲ್ಲಿ ಬಯಲು, ತಂದೆ ಮಾಡಿದ್ದು ಎನ್ ಗೊತ್ತಾ...? Reviewed by News10Karnataka Admin on December 06, 2020 Rating: 5

No comments:

Powered by Blogger.