ಸರ್ಕಾರ ಮಾಡುವಾಗ ತಡಿರಿ ಅಂದೆ ನಮ್ಮ ಪಕ್ಷದವರು ಕೇಳಲಿಲ್ಲಾ ಎಂದು ಬಸವರಾಜ್ ಹೊರಟ್ಟಿ ಧಾರವಾಡ ಮಾತನಾಡಿದ್ದಾರೆ...ಕುಮಾರಸ್ವಾಮಿ ಅವರು ಸಿಎಂ ಆಗಿದಕ್ಕೆ ಸಿದ್ದರಾಮಯ್ಯ ಅವರಿಗೆ ಮನಸ್ಸು ಇರಲಿಲ್ಲ,ಸರ್ಕಾರ ಬಿಳಲಿಕ್ಕೆ ಕಾಂಗ್ರೆಸ್ ನವರೆ ಕಾರಣ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿದಂಗೆ ಆಗಿತ್ತು ಎಂದು ಕಾಂಗ್ರೆಸ್ ವಿರುದ್ದ ಹಾರಿಹಾಯ್ದಿದ್ದಾರೆ.
ಕುಮಾರಸ್ವಾಮಿ ಅವ್ರು ಬಿಜೆಪಿ ಜೊತೆ ಹೋಗಿದ್ರೆ ಸಿಎಂ ಆಗಿ ಇರುತ್ತಿದ್ದೆ ಎಂಬ ಹೇಳಿಕೆ ಅದು ನಿಜ ದೆಹಲಿಯಿಂದ ಕುಮಾರಸ್ವಾಮಿ ಅವರಿಗೆ ಕರೆ ಬಂದಿತ್ತು.ನೀವು ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿ ಎಂದು.ಆದ್ರೆ ಕಾಂಗ್ರೆಸ್ ಜೊತೆ ಹೋಗಿ ಸರ್ಕಾರ ಸರಿಯಾಗಿ ನಡೆಸಲಿಕ್ಕೆ ಆಗಲಿಲ್ಲಾ.ಅಲ್ಲದೇ ದೇವೆಗೌಡರಿಗಷ್ಟು ಅನುಭವ ನಮ್ಮ ದೇಶದಲ್ಲಿ ಯಾರಿಗೂ ಇಲ್ಲಾ ಎಂದಿದ್ದಾರೆ.ಅಲ್ಲದೇ ಜನವರಿ ನಂತರ ರಾಜಕೀಯದಲ್ಲಿ ಬದಲಾವಣೆ ಆಗುತ್ತದೆ ಎಂದು ಭವಿಷ್ಯ ಕೂಡ ನುಡಿದಿದ್ದಾರೆ.ಇನ್ನೂ ಒಬ್ರು ಕ್ಯಾಶ್ ತಗೋತಾರೆ ಮತ್ತೊಬ್ರು ಚೆಕ್ ತುಗೋತಾರೆ ಎಂಬ ಹೇಳಿಕೆ ಅದು ಸಹಜ ಹಾಗಾಗಿ ವಿಶ್ವನಾಥ ಅವ್ರು ಬಿಜೆಪಿ ವಿರುದ್ದ ಮಾತನಾಡುವುದು ಸಹಜ ಅವರಿಗೂ ಸಚಿವ ಸ್ಥಾನ ಕೊಡಬೇಕು ಎಂದು ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ....
ರಾಜಕೀಯದಲ್ಲಿ ಒಬ್ರು ಕ್ಯಾಶ್ ತಗೋತಾರೆ ಮತ್ತೊಬ್ರು ಚೆಕ್ ತಗೋತಾರೆ ಹಿಗೆಂದಿದ್ದು ಯಾರು ಗೊತ್ತಾ..?
Reviewed by News10Karnataka Admin
on
December 06, 2020
Rating:

No comments: