.

ತಾಯಿ ಪ್ರಿತಿ ಹೆಂಗಿರುತ್ತೆ ನಿಮಗೆ ಗೊತ್ತೇ..ಅಷ್ಡಕ್ಕೂ ಇಲ್ಲಿ ನಡೆದಿದ್ದೆನೂ ಗೊತ್ತಾ...ಡಿಟೆಲ್ ಓದಿ ತಿಳಿದಕ್ಕೊಳ್ಳಿ...?

ಧಾರವಾಡ : ತನ್ನ ಮಕ್ಕಳನ್ನು ಕೊಂದ ನಾಗರಾಜನ ವಿರುದ್ದ ತಿರುಗಿಬಿದ್ದ ಮೊಲದ ಕರುಣಾಜನಕ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಫಾರ್ಮಹೌಸ್ ನಲ್ಲಿ ನಡೆದಿದೆ

ನಾಲ್ಕು ಮರಿಗಳನ್ನ ಕೊಂದಿರುವ ನಾಗನ ವಿರುದ್ದ ತಾಯಿ ಮೊಲ ತಿರುಗಿ ಬಿದ್ದಿರುವ ಅಪರೂಪದ ಘಟನೆ ಸಾಕ್ಷಿಯಾಗಿದೆ.ಸುನೀಲ್ ಹೆಬ್ಬಳ್ಳಿ ಎನ್ನುವವರ ಮೊಲ ಸಾಗಣೆ ಫಾರ್ಮಹೌಸ್ ನಲ್ಲಿ ಈ ದೃಶ್ಯಗಳು ಕಂಡು ಬಂದಿದೆ.ಹಾವನ್ನೆ ಅಟ್ಟಾಡಿಸಿಕೊಂಡು ತಾಯಿ ಮೊಲ ಹೋಗಿದ್ದು, ಮೊಲದ ಕಾಟಕ್ಕೆ ಫಾರ್ಮಹೌಸ್ ನಿಂದ ನಾಗರಾಜ ಕಾಲ್ಕಿತ್ತಿದ್ದಾನೆ...

ತಾಯಿ ಪ್ರಿತಿ ಹೆಂಗಿರುತ್ತೆ ನಿಮಗೆ ಗೊತ್ತೇ..ಅಷ್ಡಕ್ಕೂ ಇಲ್ಲಿ ನಡೆದಿದ್ದೆನೂ ಗೊತ್ತಾ...ಡಿಟೆಲ್ ಓದಿ ತಿಳಿದಕ್ಕೊಳ್ಳಿ...? ತಾಯಿ ಪ್ರಿತಿ ಹೆಂಗಿರುತ್ತೆ ನಿಮಗೆ ಗೊತ್ತೇ..ಅಷ್ಡಕ್ಕೂ ಇಲ್ಲಿ ನಡೆದಿದ್ದೆನೂ ಗೊತ್ತಾ...ಡಿಟೆಲ್ ಓದಿ ತಿಳಿದಕ್ಕೊಳ್ಳಿ...? Reviewed by News10Karnataka Admin on December 13, 2020 Rating: 5

No comments:

Powered by Blogger.