.

ಬಿಸಿ ಪಾಟೀಲ ಅವರಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಂಗ ಜಾಡಿಸಿದ್ದಾರೆ ಗೊತ್ತಾ..? ಇಲ್ಲಿದೆ ಪುಲ್ ಡಿಟೇಲ್...

ಬೆಂಗಳೂರು : ನಿನ್ನೆಯಷ್ಡೆ ಕೃಷಿ‌ಸಚಿವ ಬಿ ಸಿ ಪಾಟೀಲ್ ರು ಕೊಡಗಿನಲ್ಲಿ ಭಾಷಣದಲ್ಲಿ ಮಾತನಾಡುವಾಗ ಆತ್ಮಹತ್ಯ ಮಾಡಿಕ್ಕೊಳ್ಳುವ ರೈತರು ಹೇಡಿಗಳು ಎಂದು ಹೇಳಿಕೆಯೊಂದನ್ನ ಕೊಟ್ಟಿದ್ದಾರೆ..ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಸಿ ಪಾಟೀಲ ಅವರಿಗೆ ಟ್ವಿಟ್ ಮುಖಾಂತರ ತರಾಟಗೆ ತೆಗೆದುಕ್ಕೊಂಡಿದ್ದಾರೆ..

ಆತ್ಮಹತ್ಯೆ ಮಾಡಿ ಕ್ಕೋಳ್ಳುವ ರೈತರು ಹೇಡಿಗಳಲ್ಲ  ಬಿಸಿ ಪಾಟೀಲ ಅವರೆ, ಹಣ_ಅಧಿಕಾರಕ್ಕಾಗಿ ಆತ್ಮವನ್ನ ಮಾರಿಕ್ಕೊಂಡವರು ಹೇಡಿಗಳು.ಅನ್ನ ಕೊಡುವ ರೈತರನ್ನು ನಿಂದಿಸಿ ಉಂಡುಮನೆಗೆ ದ್ರೋಹ ಬಗೆಯುವ ನಿಮಗೆ ಒಂದು ಕ್ಷಣವೂ ಕೃಷಿ ಖಾತೆಯಲ್ಲು ಮುಂದುವರೆಯುವ ನೈತಿಕ ಹಕ್ಕಿಲ್ಲ ಎಂದು ಟ್ವಿಟ್ ಮುಖಾಂತರ ಹಿಗ್ಗಾ‌ಮುಗ್ಗಾ ಜಾಡಿಸಿದ್ದಾರೆ..ಬಿಸಿ ಪಾಟೀಲ ಅವರಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಂಗ ಜಾಡಿಸಿದ್ದಾರೆ ಗೊತ್ತಾ..? ಇಲ್ಲಿದೆ ಪುಲ್ ಡಿಟೇಲ್... ಬಿಸಿ ಪಾಟೀಲ ಅವರಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಂಗ ಜಾಡಿಸಿದ್ದಾರೆ ಗೊತ್ತಾ..? ಇಲ್ಲಿದೆ ಪುಲ್ ಡಿಟೇಲ್... Reviewed by News10Karnataka Admin on December 03, 2020 Rating: 5

No comments:

Powered by Blogger.