.

ಮೋದಿ ಬಂದ ಮೇಲೆ‌ ಗೋ ರಪ್ತು ಹೆಚ್ಚಾಗಿದೆ.. ಸಿದ್ದು, ಪ್ರಧಾನಿಗೆ ಟಾಕ್..ಎನದು..ಇಲ್ಲಿದೆ ನೋಡಿ..!

ಬಾಗಲಕೋಟೆ : ವಿಧಾನಸೌಧದ ಎದುರು ಗೋ ಮಾತೆ ಪೂಜೆಗೆ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ..ಬಾಗಲಕೋಟೆ ಜಿಲ್ಲೆಯಲ್ಲಿ ಮಾತನಾಡಿದ ಸಿದ್ದು ಸಗಣಿ ಎತ್ತೋದು ಗಂಜಲ ಗೂಡಿಸೋದು ಬೆರಣಿ ತಟ್ಟೋದು ಮೇವು ಹಾಲು ಹಾಕೋದು ರೈತರು ಇವರದೇನು ಕೆಲ್ಸವೆಂದು ಬಿಜೆಪಿಯವರಿಗೆ ಸಿದ್ದರಾಮಯ್ಯ ವ್ಯಂಗ್ಯವಾಗಿ ಮಾತನಾಡಿದ್ದಾರೆ..
ಮೊದಲು ಗೋ ರಫ್ತು ನಿಲ್ಲಿಸಲಿ ಬಿಜೆಪಿ ಅವರು ಗೋ ರಫ್ತು ಮಾಡುವವರು   ಇವರೆಲ್ಲಾ ಬಿಜೆಪಿ ಸಪೋರ್ಟರ್ಸ್ ಆಗಿದ್ದಾರೆ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಮೋದಿ ಅವರು ಬಂದ್ಮೇಲೆ ಗೋ ರಫ್ತು ಹೆಚ್ಚಾಗಿದೆ ಎಂದಿದ್ದಾರೆ ನರೇಂದ್ರ ಮೋದಿ ಪ್ರಧಾನಿಯಾದ್ಮೇಲೆ ಗೋ ರಫ್ತು ಹೆಚ್ಚಾಗಿದೆ ಎಂದಿದ್ದಾರೆ ಸ್ವಾಮೀಜಿ...ಇದಕ್ಕೇನು ಹೇಳ್ತಾರೆ ಎಂದ ಸಿದ್ದರಾಮಯ್ಯ ಬಿಜೆಪಿ ಅವರ ವಿರುದ್ದ ಕಿಡಿಕಾರಿದ್ದಾರೆ..ಮಾಜಿ ಸಿಎಂ ಸಿದ್ದರಾಮಯ್ಯ..



ಮೋದಿ ಬಂದ ಮೇಲೆ‌ ಗೋ ರಪ್ತು ಹೆಚ್ಚಾಗಿದೆ.. ಸಿದ್ದು, ಪ್ರಧಾನಿಗೆ ಟಾಕ್..ಎನದು..ಇಲ್ಲಿದೆ ನೋಡಿ..! ಮೋದಿ ಬಂದ ಮೇಲೆ‌ ಗೋ ರಪ್ತು ಹೆಚ್ಚಾಗಿದೆ.. ಸಿದ್ದು, ಪ್ರಧಾನಿಗೆ ಟಾಕ್..ಎನದು..ಇಲ್ಲಿದೆ ನೋಡಿ..! Reviewed by News10Karnataka Admin on December 12, 2020 Rating: 5

No comments:

Powered by Blogger.