.

ಧಾರವಾಡಕ್ಕೆ ಬ್ರಿಟನ್ ನಿಂದ ಬಂದ ಐವರಲ್ಲಿ ಒಬ್ಬರ ವರದಿ ನೆಗೆಟಿವ್ ಇನ್ನು ನಾಲ್ವರಿಗಾಗಿ ಜಿಲ್ಲಾಡಳಿತ ವೇಟಿಂಗ್..

ಧಾರವಾಡ : ಬ್ರಿಟನ್ ನಿಂದ ಜಿಲ್ಲೆಗೆ ಆಗಮಿಸಿರುವ ಐದು ಜನರಿಗೆ ಹೋಂ ಕ್ವಾರಂಟೈನಲ್ಲಿದ್ದಾರೆ ಎಂದು ಧಾರವಾಡ ಜಿಲ್ಲಾಧಿಕಾರಿ‌ ನಿತೀಶ್ ಪಾಟೀಲ ಹೇಳಿದ್ದಾರೆ. ನಿನ್ನೆ ಡಿಸೆಂಬರ್ 21 ರವರೆಗೆ
ಬ್ರಿಟನ್ ನಿಂದ ಧಾರವಾಡ ಜಿಲ್ಲೆಗೆ ಐದು ಜನರು ಆಗಮಿಸಿದ್ದಾರೆ. ಈ ಎಲ್ಲಾ ಐದು ಜನರ  ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯ ಮಾದರಿಯನ್ನು ಆರ್ ಟಿ ಪಿ ಸಿ ಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಒಬ್ಬರದ್ದು ವರದಿ ನೆಗೆಡಿವ್ ಬಂದಿದೆ..ಇನ್ನು ನಾಲ್ಕು ಜನರ‌ ವರದಿಗಾಗಿ ಜಿಲ್ಲಾಡಳಿತ ನೀರಿಕ್ಷೆಯಲ್ಲಿದೆ...
ಇಂದು ರಾತ್ರಿ ಅವರೆಲ್ಲರ ತಪಾಸಣೆ ವರದಿಗಳು ದೊರೆಯಲಿವೆ ಮುಂಜಾಗ್ರತಾ ಕ್ರಮವಾಗಿ ಈ ಐದು ಜನರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಯಾರು ಭಯಪಡುವ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ...
ಧಾರವಾಡಕ್ಕೆ ಬ್ರಿಟನ್ ನಿಂದ ಬಂದ ಐವರಲ್ಲಿ ಒಬ್ಬರ ವರದಿ ನೆಗೆಟಿವ್ ಇನ್ನು ನಾಲ್ವರಿಗಾಗಿ ಜಿಲ್ಲಾಡಳಿತ ವೇಟಿಂಗ್.. ಧಾರವಾಡಕ್ಕೆ ಬ್ರಿಟನ್ ನಿಂದ ಬಂದ ಐವರಲ್ಲಿ ಒಬ್ಬರ ವರದಿ ನೆಗೆಟಿವ್ ಇನ್ನು ನಾಲ್ವರಿಗಾಗಿ ಜಿಲ್ಲಾಡಳಿತ ವೇಟಿಂಗ್.. Reviewed by News10Karnataka Admin on December 22, 2020 Rating: 5

No comments:

Powered by Blogger.