.

ರೈತರಿಗೆ ಹೇಡಿ ಎಂದ ಕೃಷಿ ಸಚಿವ ಬಿ.ಸಿ. ಪಾಟೀಲರು ನಾಳೆ ಧಾರವಾಡ ಜಿಲ್ಲಾ ಪ್ರವಾಸ..ನಾಳೆ ರೈತರಿಗೆ ಎನ್ ಕಾದಿದೋ ?



ಧಾರವಾಡ : ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ನಾಳೆ ಡಿ.15 ರಂದು ಧಾರವಾಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. 
ಬೆಳಿಗ್ಗೆ 11.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವರು ಬಳಿಕ ಮಧ್ಯಾಹ್ನ 2 ಗಂಟೆಗೆ ಹಿರೇಕೆರೂರಿಗೆ ಪ್ರಯಾಣ ಬೆಳಸಲಿದ್ದಾರೆ...

ರೈತರು ಹೇಡಿಗಳೆಂದು ಕೇಳಿಕೆ ಕೊಟ್ಟ ಕೃಷಿ ಸಚಿವ ಬಿ.ಸಿ. ಪಾಟೀಲರು ಮೊದಲ ಬಾರಿಗೆ ಧಾರವಾಡ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಾರೆ...ನಾಳೆ ರೈತರ ಪ್ರತಿಕ್ರಿಯೆ ಹೇಗೆ ಇರುತ್ತೆ ಎಂಬುದನ್ನ ನೋಡಬೇಕು...
ರೈತರಿಗೆ ಹೇಡಿ ಎಂದ ಕೃಷಿ ಸಚಿವ ಬಿ.ಸಿ. ಪಾಟೀಲರು ನಾಳೆ ಧಾರವಾಡ ಜಿಲ್ಲಾ ಪ್ರವಾಸ..ನಾಳೆ ರೈತರಿಗೆ ಎನ್ ಕಾದಿದೋ ? ರೈತರಿಗೆ ಹೇಡಿ ಎಂದ ಕೃಷಿ ಸಚಿವ ಬಿ.ಸಿ. ಪಾಟೀಲರು ನಾಳೆ ಧಾರವಾಡ ಜಿಲ್ಲಾ ಪ್ರವಾಸ..ನಾಳೆ ರೈತರಿಗೆ ಎನ್ ಕಾದಿದೋ ? Reviewed by News10Karnataka Admin on December 14, 2020 Rating: 5

No comments:

Powered by Blogger.