.

ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಕರೆದು ಮಾತನಾಡುವೆ..ಎಂದು ಸಿದ್ದು..ಮುಷ್ಕರ ಮುಂದುವರೆಯದಿರಲಿ‌ ಅಂದಿದ್ಯಾಕೆ...?

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಬದಾಮಿಯಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದಲ್ಲಿ ಬಾಗಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸವದಿ ವಿರುದ್ದ ಕಿಡಿಕಾರಿದ್ದಾರೆ..
ಮುಖ್ಯಮಂತ್ರಿ ಬಿಎಸ್ವೈ ಸಾರಿಗೆ ಸಚಿವ ಲಕ್ಷ್ಮಣ ಸವದಿಯೊಂದಿಗೆ ಈ ಬಗ್ಗೆ ಕೂಡಲೇ ಮಾತನಾಡುತ್ತೆನೆ. ಇವತ್ತೆ ಈ ಬಗ್ಗೆ ಮಾತನಾಡುವೆ‌‌.ಸರ್ಕಾರಕ್ಕೆ ಬುದ್ಧಿ ಇದ್ರೆ ಗುರುವಾರವೇ ಕರೆದು ಮಾತನಾಡಬೇಕಿತ್ತು ಬಾದಾಮಿ ಪಟ್ಟಣದಲ್ಲಿ ಸಾರಿಗೆ ನೌಕರರನ್ನ ಉದ್ದೆಶಿಸಿ  ಸಿದ್ದರಾಮಯ್ಯ ಮಾತನಾಡಿದ್ದಾರೆ..

ನಾನು ಸಹ ಹಿಂದೆ ಸಾರಿಗೆ  ಮಿನಿಸ್ಟರ್ ಆಗಿದ್ದೆನೆ ಅವಾಗ ಅಷ್ಟೊಂದು ಸಮಸ್ಯಗಳು ಇರಲಿಲ್ಲ ಈಗ ನೀವು ನಮ್ಮನ್ನ ಸರ್ಕಾರಿ ನೌಕರರೆಂದು ಪರಿಗಣಿಸಿ ಎಂದು ಮನವಿ ಮಾಡ್ತಿದ್ದೀರಿ ಆದ್ರೆ ಅವ್ರು ಒಪ್ಪುತ್ತಿಲ್ಲ. ಈ ಬಗ್ಗೆ ನಾನು ಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಜೊತೆ ಮಾತಾಡ್ತೀನಿ..ಅಸೆಂಬ್ಲಿ ಇಲ್ಲದೇ ಇರೋದ್ರಿಂದ, ಕೂಡಲೇ ಸಚಿವ ಸವದಿ ಜೊತೆ ಮಾತನಾಡ್ತೀನಿ..ಇವತ್ತೆ ಫೋನ್ ನಲ್ಲಿ ಮಾತನಾಡುತ್ತೆನೆ ನೀವು ಪ್ರತಿಬಟನೆ ಮಾಡಿ ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದೀರಿ ಈ ಮುಷ್ಕರ ಬಹಳ ದಿನ ಸಾಗದಿರಲಿ. ಇದರಿಂದ ಜನರಿಗೆ ತೊಂದರೆಯಾಗುತ್ತೆಂದು ಸಿದ್ದರಾಮಯ್ಯ ಪ್ರತಿಬಟನಾ ಕಾರರಿಗೆ ಸಲಹೆ ನಿಡಿದ್ದಾರೆ..ಸರ್ಕಾರಕ್ಕೆ ಬುದ್ದಿ ಇದ್ರೆ,  ಕರೆದು ಸಮಸ್ಯೆ ಬಗೆಹರಿಸಬೇಕಿತ್ತು ಎಂದು ಬಾದಾಮಿ ಬಸ್ ನಿಲ್ದಾಣದಲ್ಲಿ ಸಿದ್ದು ಸರಕಾರಕ್ಕೆ ಜಾಡಿದಿದ್ದಾರೆ..ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಕರೆದು ಮಾತನಾಡುವೆ..ಎಂದು ಸಿದ್ದು..ಮುಷ್ಕರ ಮುಂದುವರೆಯದಿರಲಿ‌ ಅಂದಿದ್ಯಾಕೆ...? ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಕರೆದು ಮಾತನಾಡುವೆ..ಎಂದು ಸಿದ್ದು..ಮುಷ್ಕರ ಮುಂದುವರೆಯದಿರಲಿ‌ ಅಂದಿದ್ಯಾಕೆ...? Reviewed by News10Karnataka Admin on December 12, 2020 Rating: 5

No comments:

Powered by Blogger.