.

ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆಯಾದ ಸುನಂದ ವಾಲೀಕಾರ..ಚುಣಾವಣಾಧಿಕಾರಿಯಿಂದ ಘೋಷಣೆ ಅಧಿಕೃತ ಮಾತ್ರ ಬಾಕಿ..

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮ ಪಂಚಾಯತಿ ಚುಣಾವಣೆಯಲ್ಲಿ ಸತತವಾಗಿ ಮೂರು ಭಾರಿ ಗ್ರಾಮ ಪಂಚಾಯತಿ ಸದಸ್ಯಳಾಗಿ ಒಂದು ಭಾರಿ‌ ಜಿಲ್ಲಾ ಪಂಚಾಯತ ಸದಸ್ಯಳಾಗಿ ಆಯ್ಕೆಯಾಗಿದ್ದ ಸುನಂದಾ ವಾಲೀಕಾರ ಈ ಭಾರಿ ತಡವಲಗಾ ಗ್ರಾಮ ಪಂಚಾಯತನ 9 ನೇಯ ವಾರ್ಡಿನ ಸದಸ್ಯಳಾಗಿ ಸುನಂದಾ ವಾಲೀಕಾರ ಎಸ್ ಟಿ   ಮಿಸಲಾತಿಯಿಂದ ಅವಿರೋದವಾಗಿ ಆಯ್ಕೆಯಾಗಿದ್ದಾರೆ..ಬಳಿಕ ಮಾತನಾಡಿದ ಅವರು ನಾನು ಗ್ರಾಮದ ಅಭಿವೃದ್ದಿಗಾಗಿ ದುಡಿಯುತ್ತೆನೆ, ಮತ್ತು ನನಗೆ ಗ್ರಾಮಸ್ಥರೆಲ್ಲರೂ ಸಪೋರ್ಟ ಮಾಡಿದ್ದಾರೆ ನಾನು ಅವರಿಗೆ ಧನ್ಯವಾದಗಳನ್ನ ಹೇಳುತ್ತೆನೆ..
ಜೊತೆಗೆ ನಾನು ಗ್ರಾಮದ ಸರ್ವತೋಮುಖ ಅಭಿವೃದ್ದಿಗಾಗಿ ದುಡಿಯುತ್ತೆನೆ ನಾನು ಈ ಹಿಂದೆ ಜಿಲ್ಲಾ ಪಂಚಾಯತ ಸದಸ್ಯಳಾಗಿ ಕೆಲಸ ಮಾಡಿ ಅನುಭವ ವಿದೆ..ಅದಕ್ಕೆ‌ ನನಗೆ ಎಲ್ರೂ ಸೇರಿಕ್ಕೊಂಡು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇನ್ನು ಎರಡನೇಯ ಹಂತದ ಚುಣಾವಣೆಯು ಮತದಾನ ಡಿಸೆಂಬರ 27 ರಂದು ನಡೆಯಲಿದೆ..ನನಗೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ..ಇನ್ನು ಚುಣಾವಣಾಧಿಕಾರಿಯಿಂದ  ಪಲಿತಾಂಶ ಅಧಿಕೃತವಾಗಿ ಹೊರಬರಬೇಕಿದೆ..ಎಂದು ಮಾತನಾಡಿದ್ದಾರೆ..
ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆಯಾದ ಸುನಂದ ವಾಲೀಕಾರ..ಚುಣಾವಣಾಧಿಕಾರಿಯಿಂದ ಘೋಷಣೆ ಅಧಿಕೃತ ಮಾತ್ರ ಬಾಕಿ.. ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆಯಾದ ಸುನಂದ ವಾಲೀಕಾರ..ಚುಣಾವಣಾಧಿಕಾರಿಯಿಂದ ಘೋಷಣೆ ಅಧಿಕೃತ ಮಾತ್ರ ಬಾಕಿ.. Reviewed by News10Karnataka Admin on December 20, 2020 Rating: 5

No comments:

Powered by Blogger.