.

ಅಭ್ಯರ್ಥಿ ಜೊತೆ ಪ್ರಚಾರಕ್ಕೆ ಹೋದ್ರೆ ಆ ಅನ್ನದಾತನಿಗೆ ದುಶ್ಯಕರ್ಮಿಗಳು ಮಾಡಿದ್ದಾದ್ರೂ ಎನು..ಹಾನಿಯಾಗಿದೆಷ್ಟು....?


ಧಾರವಾಡ : ಚುಣಾವಣೆಯ ವೈಷ್ಯಮ್ಮದ ಹಿನ್ನಲೆ ಅಭ್ಯರ್ಥಿ ಜೊತೆ ಪ್ರಚಾರ ಮಾಡಿದಕ್ಕೆ ರೈತನೊಬ್ಬರನಿ ಕೊಟ್ಟ ಶಿಕ್ಷೆ ಎಂತದ್ದು ಅಂತಿರಾ...
ದುಷ್ಕರ್ಮಿಗಳಿಂದ ಮನೆಗೆ ಬೆಂಕಿ ಹಚ್ಚಿ ನಾಲ್ಕು ಜಾನುವಾರಗಳು ಸಾವಿಗೀಡಾದ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ  ಸುಮಾರು 70 ಕ್ವಿಂಟಾಲ್ ಹತ್ತಿ, ಗೋಧಿ, ಜೋಳ ಬೆಂಕಿಗೆ  ಭಸ್ಮವಾಗಿವೆ ಚನ್ನಬಸಪ್ಪ ಹನಿ ಎಂಬುವವರಿಗೆ ಸೇರಿದ ಮನೆಗೆ ಬೆಂಕಿ ಹಚ್ಚಲಾಗಿದೆ. ಒಟ್ಟು 7 ಲಕ್ಷ ಮೌಲ್ಯದ ಹಾನಿಯಾಗಿದೆ..
ಊರ ಹೊರಗಿನ ಜಮೀನಿನಲ್ಲಿದ್ದ ಮನೆಗೆ ಬೆಂಕಿ ಹಚ್ಚಲಾಗಿದೆ  ಯಾರೂ ಇಲ್ಲದಾಗ ಬೆಂಕಿ ಹೆಚ್ಚಿರುವ ದುಷ್ಕರ್ಮಿಗಳ ಕೃತ್ಯಕ್ಕೆ ಗ್ರಾಮಸ್ಥರು ಮರಗುತ್ತಿದ್ದಾರೆ ಇನ್ನೂ ವಿಷಯ ತಿಳಿದ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ 

ಒಟ್ಟಾರೆ ಮನೆಗೆ ಬೆಂಕಿ ಇಟ್ಟವರು ಯಾರು ಯಾತಕ್ಕಾಗಿ ಹೀಗೆ ಮಾಡಿದರು ಚುನಾವಣಾ ವೈಷಮ್ಯಕ್ಕಾಗಿ ಹೀಗೆ ಮಾಡಿದರಾ ಏನು ಎಂಬ ಕುರಿತು ಪೊಲೀಸರು ತನಿಖೆ ಇಂದ ಹೊರ ಬರಬೇಕಿದೆ..
ಅಭ್ಯರ್ಥಿ ಜೊತೆ ಪ್ರಚಾರಕ್ಕೆ ಹೋದ್ರೆ ಆ ಅನ್ನದಾತನಿಗೆ ದುಶ್ಯಕರ್ಮಿಗಳು ಮಾಡಿದ್ದಾದ್ರೂ ಎನು..ಹಾನಿಯಾಗಿದೆಷ್ಟು....? ಅಭ್ಯರ್ಥಿ ಜೊತೆ ಪ್ರಚಾರಕ್ಕೆ ಹೋದ್ರೆ ಆ ಅನ್ನದಾತನಿಗೆ ದುಶ್ಯಕರ್ಮಿಗಳು ಮಾಡಿದ್ದಾದ್ರೂ ಎನು..ಹಾನಿಯಾಗಿದೆಷ್ಟು....? Reviewed by News10Karnataka Admin on December 22, 2020 Rating: 5

No comments:

Powered by Blogger.