ದೂರು ದಾಖಲಿಸಿಕ್ಕೊಳ್ಳದ ಠಾಣಾಧಿಕಾರಿಗೆ ಕೋರ್ಟ ಕೊಟ್ಟ ಶಿಕ್ಷೆ ನೋಡಿದ್ರೆ ನೀವು ಹುಬ್ಬೆರಿಸ್ತಿರಾ...ಹಾಗಾದ್ರೆ ಎನ್ ಶಿಕ್ಷೆ ಅಂತಿರಾ.ಇಲ್ಲಿದೆ ಕಂಪ್ಲೀಟ್ ಮಾಹಿತಿ..
ಕಲಬುರ್ಗಿ : ತನ್ನ ಪುತ್ರನ ಕಾಣೆಯಾದ ಬಗ್ಗೆ ಮಹಿಳೆಯೊಬ್ಬರ ದೂರು ವಿಚಾರಕ್ಕಾಗಿ ಪೋಲಿಸ್ ಠಾಣೆಗೆ ಹೋದ್ರೆ ಅವರಿಗೆ ನ್ಯಾಯ ಕೊಡಿಸದ ಠಾಣಾಧಿಕಾರಿಗೆ ಹೈಕೋರ್ಟ ಎನ್ ಮಾಡಿದೆ ಗೊತ್ತಾ...
ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸಿ ಕ್ಕೊಳ್ಳದ ಪೊಲೀಸಪ್ಪನ ವಿರುದ್ದ ಹೈಕೋರ್ಟ್ ಗರಂ ಆಗಿದೆ. ಪೊಲೀಸ್ ಠಾಣೆಯ ಮುಂದಿನ ರಸ್ತೆಯನ್ನು ಒಂದು ವಾರ ಸ್ವಚ್ಛಗೊಳಿಸುವಂತೆ ಇನ್ಸ್ಪೆಕ್ಟರ್ ಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ..
ಕಲಬುರಗಿ ಜಿಲ್ಲೆಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ಶಿಕ್ಷೆ ನಿಡಿ ಆದೇಶ ಹೊರಡಿಸಿದೆ ಕಲಬುರ್ಗಿ ಹೈಕೋರ್ಟ್ ನ ವಿಭಾಗೀಯ ಪೀಠದಿಂದ ಆದೇಶ ಹೊರಡಿಸಿದೆ ಮಿಣಜಗಿ ತಾಂಡದ ತಾರಾಬಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಯನ್ನ ವಿಚಾರಣೆ ನಡೆಸಿದ ನ್ಯಾ. ಎಸ್.ಸುನಿಲ್ ದತ್ ಯಾದವ್, ನ್ಯಾ ಪಿ.ಕೃಷ್ಣಭಟ್ ಅವರಿದ್ದ ಪೀಠದಿಂದ ಆದೇಶ ಹೊರ ಬಿದ್ದಿದೆ.
ಮಗ ಸುರೇಶ್ ನಾಪತ್ತೆಯಾಗಿದ್ದಾನೆ ಅ.20 ರಂದು ತಾರಾಬಾಯಿ ದೂರು ನೀಡಲು ಹೋಗಿದ್ದರು ಠಾಣೆಗೆ ದೂರು ಸ್ವೀಕರಿಸದ ಪೊಲೀಸರು ಸುರೇಶ್ ನನ್ನು ಪತ್ತೆ ಮಾಡಿರಲಿಲ್ಲ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಹಾಕಿದ ನಂತರ ಪತ್ತೆ ಮಾಡಲಾಗಿತ್ತು ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಸುರೇಶನ್ನು ಪತ್ತೆ ಹಚ್ಚಿದ್ದರು ಕಾಣೆಯಾದ ಮಗನಿಗಾಗಿ ಕೋರ್ಟ್ ಮೆಟ್ಟಿಲೇರಬೇಕಾದ ಸ್ಥಿತಿಗೆ ಹೈಕೋರ್ಟ್ ಬೇಸರವಾಗಿ ಠಾಣಾಧಿಕಾರಿಗೆ ಠಾಣೆಯ ಎದುರಿಗೆ ಇರುವ ರಸ್ತೆಯನ್ನ ಸ್ವಚ್ಚ ಗೊಳಿಸುವಂತೆ ಕೋರ್ಟ ಆದೇಶ ಹೊರಡಿಸಿದೆ...
ದೂರು ದಾಖಲಿಸಿಕ್ಕೊಳ್ಳದ ಠಾಣಾಧಿಕಾರಿಗೆ ಕೋರ್ಟ ಕೊಟ್ಟ ಶಿಕ್ಷೆ ನೋಡಿದ್ರೆ ನೀವು ಹುಬ್ಬೆರಿಸ್ತಿರಾ...ಹಾಗಾದ್ರೆ ಎನ್ ಶಿಕ್ಷೆ ಅಂತಿರಾ.ಇಲ್ಲಿದೆ ಕಂಪ್ಲೀಟ್ ಮಾಹಿತಿ..
Reviewed by News10Karnataka Admin
on
December 24, 2020
Rating:

No comments: