.

ಚಂದ್ರಶೇಖರ ಇಂಡಿ ಎರಡು ದಿನ ಸಿಬಿಐ ಕಸ್ಟಡಿಗೆ..!ಮುಂದೆ‌‌ ದೇವರೆ ಬಲ್ಲ...!

ಧಾರವಾಡ : ಧಾರವಾಡ ಜಿ.ಪಂ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಈಗಾಗಲೇ ಚಂದ್ರಶೇಖರ ಇಂಡಿ  ಬಂಧನವಾಗಿದೆ.ನಿನ್ನೆ ಧಾರವಾಡ ಜಿಲ್ಲಾ ಸಿಬಿಐ ವಿಶೇಷ ನ್ಯಾಯಾಲಯ 14 ದಿನ‌ ನ್ಯಾಯಾಂಗ ಬಂಧನ ವಿಧಿಸಿ‌ ಆದೇಶ್ ಹೊರಡಿಸಿತ್ತು.
ಇಂದು‌ ಮತ್ತೆ ಸಿಬಿಐ ಅಧಿಕಾರಿಗಳು‌ ಇನ್ನೂ ವಿಚಾರಣೆ ನಡೆಸುವುದು ಇದೆ ನಮ್ಮ ವಶಕ್ಕೆ ಕೊಡಿ‌ ಎಂದು‌ ನ್ಯಾಯಾಧೀಶರ ಮುಂದೆ ವಕೀಲರು ವಾದ ಮಂಡನೆ ಮಾಡಿದ್ರು.ಅದ್ರಂತೆ ವಿನಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿಯನ್ನ ಎರಡು ದಿನ ಸಿಬಿಐ ಕಸ್ಟಡಿಗೆ ನೀಡಿ ತೀರ್ಪು ಪ್ರಕಟಿಸಿದೆ.ಡಿಸೆಂಬರ್ 17ರಂದು ಸಂಜೆ 5 ರೊಳಗೆ ಕೋರ್ಟ್ ಗೆ ಹಾಜರು ಪಡಿಸಲು‌ ಸೂಚನೆ ನೀಡಲಾಗಿದೆ.


ಚಂದ್ರಶೇಖರ ಇಂಡಿ ಎರಡು ದಿನ ಸಿಬಿಐ ಕಸ್ಟಡಿಗೆ..!ಮುಂದೆ‌‌ ದೇವರೆ ಬಲ್ಲ...! ಚಂದ್ರಶೇಖರ ಇಂಡಿ ಎರಡು ದಿನ ಸಿಬಿಐ ಕಸ್ಟಡಿಗೆ..!ಮುಂದೆ‌‌ ದೇವರೆ ಬಲ್ಲ...! Reviewed by News10Karnataka Admin on December 15, 2020 Rating: 5

No comments:

Powered by Blogger.