.

ಯೋಗೀಶ್ ಗೌಡ ಕೊಲೆ ಕೇಸ್ ಮೂವರಿಗೆ ಪಾಲಿಗ್ರಪಿ...ಅಂದರೆ ಎನ್ ಗೊತ್ತಾ..?

ಧಾರವಾಡ : ಧಾರವಾಡ ಮಾಜಿ ಜಿ.ಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಭಾರೀ ಟ್ವೀಸ್ಟ್ ಸಿಕ್ಕಿದ್ದು,ಸಿಬಿಐ ವಿಶೇಷ ನ್ಯಾಯಾಲಯ ಮೂವರಿಗೆ ಕೋರ್ಟ್ ಗೆ ಹಾಜರಾಗಲು ನೋಟಿಸ್ ನೀಡಿದೆ. ಕೋರ್ಟ್ ನೋಟೀಸ್ ನೀಡಿದ ಬೆನ್ನಲ್ಲೆ ಇಂದು ಧಾರವಾಡ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಸೋದರಮಾವ ಚಂದ್ರಶೇಖರ್ ಇಂಡಿ,ಹಾಗೂ ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮು ನ್ಯಾಮಗೌಡ ಅವ್ರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಸುಳ್ಳು ಪತ್ತೆ(ಪಾಲಿಗ್ರಪಿ) ಪರೀಕ್ಷೆ ಕೇಳಿರೋ‌ ಸಿಬಿಐ,ಈಗಾಗಲೇ ಈ ಮೂವರ ಪರೀಕ್ಷೆಗೆ ಮನವಿ ಸಲ್ಲಿಸಿದೆ.ಇನ್ನೂ ನ್ಯಾಯಾಲಯದ ಆವರಣದಲ್ಲಿ ಈ ಮೂವರಿಗೆ ಕೋವಿಡ್ ಟೆಸ್ಟ್‌ ಮಾಡಲಾಗಿದ ಬಳಿಕ.ನಂತರ ವಿಚಾರಣೆಗೆ ಹಾಜರಾಗಿದ್ದಾರೆ..


ಯೋಗೀಶ್ ಗೌಡ ಕೊಲೆ ಕೇಸ್ ಮೂವರಿಗೆ ಪಾಲಿಗ್ರಪಿ...ಅಂದರೆ ಎನ್ ಗೊತ್ತಾ..? ಯೋಗೀಶ್ ಗೌಡ ಕೊಲೆ ಕೇಸ್ ಮೂವರಿಗೆ ಪಾಲಿಗ್ರಪಿ...ಅಂದರೆ ಎನ್ ಗೊತ್ತಾ..? Reviewed by News10Karnataka Admin on December 03, 2020 Rating: 5

No comments:

Powered by Blogger.