.

ದೇವರ ಹುಬ್ಬಳ್ಳಿ ಗ್ರಾ.ಪಂ ಅಣ್ಣ,ತಂಗಿ ಆಯ್ಕೆ...


ಧಾರವಾಡ : ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಮುರಕಟ್ಟಿ-ಮಲ್ಲೂರ 3 ನೇ ವಾರ್ಡಿನಲ್ಲಿ ಅಣ್ಣ,ತಂಗಿ ಇಬ್ಬರೂ ಚುನಾಯಿತರಾಗಿದ್ದಾರೆ.
ಅಣ್ಣನಾಗಿರುವ  ನಾಗರಾಜ ಮಹಾದೇವಪ್ಪ ಘಾಟಿನ ಸಾಮಾನ್ಯ ಕ್ಷೇತ್ರದಲ್ಲಿ 363 ಮತಗಳನ್ನು ಪಡೆದ ಆಯ್ಕೆಯಾದರೆ, ಅವರ ತಂಗಿಯಾಗಿರುವ ಗೀತಾ ನಿಂಗಪ್ಪ ಆಯಟ್ಟಿ 389 ಮತಗಳನ್ನು ಪಡೆದು ಹಿಂದುಳಿದ ವರ್ಗ ' ಅ' ಮಹಿಳಾ ಮೀಸಲು ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ. ನಿಗದಿ ಜಿಲ್ಲಾ ಪಂಚಾಯತ ಕ್ಷೇತ್ರದ ಸದಸ್ಯರಾಗಿರುವ ನಿಂಗಪ್ಪ ಘಾಟಿನ್ ಇವರ ಹಿರಿಯಣ್ಣನಾಗಿರುವುದು ವಿಶೇಷ.
ದೇವರ ಹುಬ್ಬಳ್ಳಿ ಗ್ರಾ.ಪಂ ಅಣ್ಣ,ತಂಗಿ ಆಯ್ಕೆ... ದೇವರ ಹುಬ್ಬಳ್ಳಿ ಗ್ರಾ.ಪಂ ಅಣ್ಣ,ತಂಗಿ ಆಯ್ಕೆ... Reviewed by News10Karnataka Admin on December 31, 2020 Rating: 5

No comments:

Powered by Blogger.