ಧಾರವಾಡ : ಸತ್ತೂರು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರಗಳನ್ನ ಕಳ್ಳತನ ಮಾಡುತ್ತಿದ್ದ ಮೂವರನ್ನ ಅರಣ್ಯ ಅಧಿಕಾರಿಗಳು ಬಂದಿಸಿದ್ದಾರೆ..
ಎನಿದು ಪ್ರಕರಣ : ಕಳೆದ 3 ತಿಂಗಳಿಂದ ಸಂಜಿವಿನಿ ಪಾರ್ಕ/ನಲ್ಲಿ ಶ್ರಿಗಂದ ಮರಗಳನ್ನ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಶ್ರಿಗಂದ ಕಳ್ಳರಿಗೆ ಇಗ ಪೋಲಿಸ್ ಹೆಡೆಮೂರಿ ಕಟ್ಟಿದ್ದಾರೆ...ಇವರಲ್ಲ ಶ್ರೀಗಂಧದ ಮರಗಳನ್ನ ಕದ್ದು ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದರು.
ಜಿಲ್ಲೆಯ ದೇವರ ಗುಡಿಹಾಳದ ಮೆಹಬೂಬಸಾಬ ಸವಣೂರ, ಕಲಘಟಗಿ ಶಿಗಿಗಟ್ಟಿಯ ಕೃಷ್ಣಪ್ಪ ಲಮಾಣಿ, ಮುರ್ಕವಾಡ ಗ್ರಾಮದ ಅರ್ಜುನ ಮಾಚಕ ಎಂಬ ಮೂವರನ್ನ ಬೈಕ್ ಸಮೇತ್ ಬಂದಿಸಿದ್ದಾರೆ..71 ಕೆಜಿಯ 5 ಲಕ್ಷ ಮೌಲ್ಯದ ಶ್ರೀಗಂಧವನ್ನ ವಶಕ್ಕೆ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳ್ಳರನ್ನ ಬಂದಿಸಿದ್ದಾರೆ. ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಶ್ರಿಗಂದ ಕಳ್ಳರಿಗೆ ಹೆಡೆಮೂರಿ ಕಟ್ಟಿದ್ದಾರೆ..
ಶ್ರಿಗಂದ ಮರ ಕಳ್ಳರಿಗೆ ಹೆಡೆಮೂರಿ ಕಟ್ಟಿದ ಅರಣ್ಯಾಧಿಕಾರಿಗಳು ಎಲ್ಲಿ ಗೊತ್ತಾ..?
Reviewed by News10Karnataka Admin
on
December 14, 2020
Rating:

No comments: