.

ಇಲಕಲ್ ಶ್ರಿ ಗುರು ಮಹಾಂತ ಸ್ವಾಮಿಗೆ ರಾಜ್ಯ ಮಟ್ಟದ ಸಂಯಮ ಪ್ರಶಸ್ತಿಯ ಪ್ರಧಾನ ಮಾಡಿದ ಡಿಸಿಎಂ ಗೋವಿಂದ ಕಾರಜೋಳ...

ಬಾಗಲಕೋಟೆ :  ಜಿಲ್ಲೆಯ ಇಲಕಲ್ ಶ್ರಿ ಗುರು ಮಹಾಂತ ಸ್ವಾಮಿಗೆ ರಾಜ್ಯ ಮಟ್ಟದ ಸಂಯಮ ಪ್ರಶಸ್ತಿಯನ್ನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನೀಡಿ ಗೌರವಿಸಿದರು, ಶನಿವಾರ. ಬಾಗಲಕೋಟೆಯ ಬಿ ವಿ ವಿ ಯ ಸಭಾಭವನದಲ್ಲಿ ಹಮ್ಮಿಕ್ಕೊಂಡಿರುವ ಸಂಯಮ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ  ಡಿಸಿಎಂ ಗೋವಿಂದ ಕಾರಜೋಳ ಮಹಾಂತ ಶಿವಯೋಗಿಗಳು ಮಹಾಂತ ಜೋಳಗಿ ಅಭಿಯಾನವನ್ನ‌ ಪ್ರಾರಂಬಿಸಿ ಜನರ ದುಶ್ಚಟಗಳನ್ನು ಮಹಾಂತ ಜೋಳಗಿಯಲ್ಲಿ ಹಾಕಿಸಿಕ್ಕೊಂಡು ಸಾವಿರಾರು ಜನರನ್ನು ವ್ಯಸನ ಮುಕ್ತ ರನ್ನಾಗಿ ಮಾಡಿ ಸಾವಿರಾರು ಕುಟುಂಬಗಳಿಗೆ ದಾರಿ ತೋರಿಸಿದ್ದಾರೆ...
ಅದೆ ಮಾರ್ಗದಲ್ಲಿ ಶ್ರಿ ಗುರು ಮಹಾಂತ ಸ್ವಾಮೀಜಿ ಗಳು ನಡೆದುಕ್ಕೊಂಡು ಹೋಗುವುದನ್ನ ಗಮನಿಸಿ ಇವತ್ತು ರಾಜ್ಯ ಮಧ್ಯಪಾನ ಸಂಯಮ ಮಂಡಳಿಯು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ...ಇದೆ ಸಂದರ್ಭದಲ್ಲಿ ಮಾತನಾಡಿದ ಸಂಯಮ ಮಂಡಳಿಯ ಅಧ್ಯಕ್ಷ ಹನುಮಂತ ಕೊಟಬಾಗಿ‌ ಮಾತನಾಡಿ 2019_20 ರ ಸಾಲಿನ ಪ್ರಶಸ್ತಿಯನ್ನು ಕೊರೊನಾ ಹಿನ್ನಲೆಯಿಂದ ನಿಡಲು ಆಗಿರಲಿಲ್ಲ..ಆದರೆ ನಾನು ಅಧಿಕಾರ ವಹಿಸಿಕೊಂಡ ತಕ್ಷಣ ಮಂಡಳಿಯ ಅಧಿಕಾರಿಗಳು ಜೊತೆ ಮಾತನಾಡಿ ಗೋವಿಂದ ಕಾರಜೋಳ‌ ಅವರ ಮಾರ್ಗದರ್ಶನದಲ್ಲಿ ಶ್ರಿಗಳಿಗೆ ಪ್ರಶಸ್ತಿಯನ್ನ ನೀಡಲಾಗಿದೆ..ಎಂದು ಮಾತನಾಡಿದರು..

ಇಲಕಲ್ ಶ್ರಿ ಗುರು ಮಹಾಂತ ಸ್ವಾಮಿಗೆ ರಾಜ್ಯ ಮಟ್ಟದ ಸಂಯಮ ಪ್ರಶಸ್ತಿಯ ಪ್ರಧಾನ ಮಾಡಿದ ಡಿಸಿಎಂ ಗೋವಿಂದ ಕಾರಜೋಳ... ಇಲಕಲ್ ಶ್ರಿ ಗುರು ಮಹಾಂತ ಸ್ವಾಮಿಗೆ ರಾಜ್ಯ ಮಟ್ಟದ ಸಂಯಮ ಪ್ರಶಸ್ತಿಯ ಪ್ರಧಾನ ಮಾಡಿದ ಡಿಸಿಎಂ ಗೋವಿಂದ ಕಾರಜೋಳ... Reviewed by News10Karnataka Admin on December 20, 2020 Rating: 5

No comments:

Powered by Blogger.