.

ಇಜಲು ಹೋಗಿದ್ದ ಬಾಲಕ ನೀರು ಪಾಲು. ಘಟನೆ ನಡೆದಿದ್ದು ಎಲ್ಲಿದು ಗೊತ್ತಾ..?

ಧಾರವಾಡ : ಯುವಕನೋರ್ವ ಇಜಲು ಹೋಗಿ ನೀರು ಪಾಲಾಗಿರುವ ಘಟನೆ ಧಾರವಾಡ ತಾಲೂಕಿನ ಆಯಟ್ಟಿ ಗ್ರಾಮದ ಕಿನಾಲ್ ಬಳಿ ನಡೆದಿದೆ.ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಯುವಕ ಚಂದ್ರಯ್ಯ ಸಿದ್ದಗೀರಿಮಠ ಎಂಬಾತನೆ ಇಜಲು ಕಿನಾಲ್ ಗೆ ಹೋಗಿದ್ದಾನೆ.

ಈ ವೇಳೆ ಯುವಕ ನೀರು ಪಾಲಾಗಿ ಹೋಗಿದ್ದು,ಯುವಕನ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.ಈಗಾಗಲೇ ಸ್ಥಳಕ್ಕೆ ನವಲಗುಂದ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ....
ಇಜಲು ಹೋಗಿದ್ದ ಬಾಲಕ ನೀರು ಪಾಲು. ಘಟನೆ ನಡೆದಿದ್ದು ಎಲ್ಲಿದು ಗೊತ್ತಾ..? ಇಜಲು ಹೋಗಿದ್ದ ಬಾಲಕ ನೀರು ಪಾಲು. ಘಟನೆ ನಡೆದಿದ್ದು ಎಲ್ಲಿದು ಗೊತ್ತಾ..? Reviewed by News10Karnataka Admin on December 02, 2020 Rating: 5

No comments:

Powered by Blogger.