.

ಮೋದಿ‌ ಆಧುನಿಕ‌ ಬಸ್ಮಾದೂರ ಇದ್ದಂತೆ...ಹಿಗೆಂದಿದ್ದು ಯಾರು ಗೊತ್ತಾ...?

ಬಳ್ಳಾರಿ : ಪ್ರಧಾನಿ ಮೋದಿ ಆಧುನಿಕ ಭಸ್ಮಾಸುರ ಅಂತೆ‌ ಮೋದಿ ಎಲ್ಲೆಲ್ಲಿ ಕೈ ಹಾಕ್ತಾರೆ ಅಲ್ಲಿ ಎಲ್ಲವೂ ಭಸ್ಮವಾಗ್ತಿದೆ ಎಂದು ಮಾಜಿ‌ ಸಂಸದ ಉಗ್ರಪ್ಪ ಬಳ್ಳಾರಿಯಲ್ಲಿ ಹೇಳಿದ್ದಾರೆ...
ದೇಶದ ಜಿಡಿಪಿ ಕುಸಿದುಹೋಗಿ, ಇರುವ ಉದ್ಯೊಗ ಉಳಿದರೆ ಸಾಕು ಎಕಾನಮಿ ಹಾಗೂ ಉದ್ಯಮಗಳನ್ನು ಭಸ್ಮ ಮಾಡಿದ್ದಾರೆ ಪ್ರಧಾನಿ ಮೋದಿ‌ ಅವರು ದೇಶದ ಜನರ ಆರೊಗ್ಯವನ್ನ ಸುಟ್ಟು ಹಾಕಿದ್ದಾರೆ ಈಗ ರೈತರನ್ನ ಭಸ್ಮ ಮಾಡಿದ್ದಾರೆ..ನಿಜಕ್ಕೂ ಮೋದಿ‌ ಅವರು ಯಾಕೆ ಹಿಂಗೆ ನಡೆದುಕ್ಕೊಳ್ಳುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮೋದಿ ವಿರುದ್ದ ಉಗ್ರಪ್ಪ‌ ಅವರು ಕಿಡಿ ಕಾರಿದ್ದಾರೆ ದೆಹಲಿ ರೈತರ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮದಂತಿದೆ.ಈ ಹೋರಾಟ ಅಂಬಾನಿ ಆದಾನಿ ವಿರುದ್ಧ ರೈತರು ನಡೆಸುತ್ತಿದ್ದಾರೆ..

ಯಡಿಯೂರಪ್ಪ ಕೇಂದ್ರದ ಆಜ್ಞೆಯಂತೆ ರಾಜ್ಯದಲ್ಲೂ ಭೂ ಕಾಯ್ದೆಗಳನ್ನ ಜಾರಿಗೆ ತಂದಿದ್ದಾರೆ ರಾಜ್ಯಕ್ಕೆ ಬರಬೇಕಾದ  20 ಸಾವಿರ ಕೋಟಿ ಜಿಎಸ್ಟಿ ಹಣ ಕೊಟ್ಟಿಲ್ಲ ಸಣ್ಣ ಸಣ್ಣ ರಾಷ್ಟ್ರಗಳು ತೊಡೆ ತಟ್ತಾ ಇವೆ ನೇಪಾಳ, ಪಾಕ್ ಚೀನಾ ತೊಡೆ ತಟ್ತಾ ಇವೆ..ಎಂದು ಮೋದಿ ವಿರುದ್ದ ಕಿಡಿಕಾರಿದ್ದಾರೆ...


ಮೋದಿ‌ ಆಧುನಿಕ‌ ಬಸ್ಮಾದೂರ ಇದ್ದಂತೆ...ಹಿಗೆಂದಿದ್ದು ಯಾರು ಗೊತ್ತಾ...? ಮೋದಿ‌ ಆಧುನಿಕ‌ ಬಸ್ಮಾದೂರ ಇದ್ದಂತೆ...ಹಿಗೆಂದಿದ್ದು ಯಾರು ಗೊತ್ತಾ...? Reviewed by News10Karnataka Admin on December 17, 2020 Rating: 5

No comments:

Powered by Blogger.