.

ಕಡೆಗೂ ವಕೀಲರಿಗೆ ಕ್ಷಮೆ ಕೇಳಿದ ಸಿಪಿಐ ಯಾರು ಗೊತ್ತಾ..?

ಹುಬ್ಬಳ್ಳಿ‌: ಹುಬ್ಬಳ್ಳಿಯ ಎಪಿಎಂಸಿ ನವನಗರ ಪೋಲಿಸ್ ಠಾಣೆ ಸಿಪಿಐ ಪ್ರಭು ಸುರೀನ್ ಮತ್ತು ವಕೀಲರ ನಡುವಿನ ಗಲಾಟೆ ಪ್ರಕರಣ ಸುಖಾಂತ್ಯ ಕಂಡಿದೆ.

ನಿನ್ನೆ ತಡರಾತ್ರಿ ಧಾರವಾಡದ ವಕೀಲರ ಸಂಘದಲ್ಲಿ ರಾಜೀ ಸಂಧಾನವಾಗಿದೆ.ವಕೀಲರ ಸಂಘದ ಸಭೆಯಲ್ಲಿ ಪೋಲಿಸ್ ಅಧಿಕಾರಿ ಪ್ರಭು ಸುರೀನ್ ಕ್ಷಮೆ ಕೇಳಿದ್ದಾರೆ.ಡಿಸಿಪಿ ಮತ್ತು ವಕೀಲರ ಸಂಘದ ಅಧ್ಯಕ್ಷರ ಮುಂದಾಳತ್ವದಲ್ಲಿ ಈ ರಾಜೀ ಸಂಧಾನ ನಡೆದಿದ್ದು,ಎಲ್ಲಾ ಇಬ್ಬರ ನಡುವೆ ಇದ್ದ ಪ್ರಕರಣಕ್ಕೆ ತೆರೆ ಎಳದಂತೆ ಆಗಿದೆ....
ಕಡೆಗೂ ವಕೀಲರಿಗೆ ಕ್ಷಮೆ ಕೇಳಿದ ಸಿಪಿಐ ಯಾರು ಗೊತ್ತಾ..? ಕಡೆಗೂ ವಕೀಲರಿಗೆ ಕ್ಷಮೆ ಕೇಳಿದ ಸಿಪಿಐ ಯಾರು ಗೊತ್ತಾ..? Reviewed by News10Karnataka Admin on December 06, 2020 Rating: 5

No comments:

Powered by Blogger.