.

ಮಾಜಿ ಸಚಿವ ವಿನಯ ಕುಲಕರ್ಣಿಗೆ ಜೈಲೆ ಗತಿ..ಜಾಮಿನು ಅರ್ಜಿ ರಿಜೆಕ್ಟ್, ಮುಂದೆನೂ ದಾರಿ ?

ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿ‌ ಅವರು ಇಗಾಗಲೆ ಜಿಪಂ ಸದಸ್ಯ ಯೋಗೀಶ್ ಗೌಡ ಕೊಲೆ ಕೇಸನಲ್ಲಿ ಜೈಲು ಪಾಲಾಗಿದ್ದಾರೆ..ಇನ್ನು ವಿನಯ ಪರ ವಕೀಲರಾದ ರಾಹುಲ್ ಧನವಾಡೆ ಅವರು ಜಾಮಿನು ಅರ್ಜಿ ಸಲ್ಲಿಸಿದ್ರು, ಇದಕ್ಕೆ ಸಿಬಿಐ ಪರ ವಕೀಲರು ಆಕ್ಷೆಪಣೆ ಸಲ್ಲಿಸಿ‌ ವಿನಯ ಕುಲಕರ್ಣಿ ಅವರು ಪ್ರಬಾವಿ ವ್ಯಕ್ತಿಗಳಾಗಿದ್ದಾರೆ, ಅವರಿಗೆ ಜಾಮಿನು ಕೊಟ್ರೆ ಅವರು ಸಾಕ್ಷಿ ನಾಶ ಪಡಿಸುತ್ತಾರೆ ಎಂದು ಸಿಬಿಐ  ವಕೀಲರು ತಕರಾರು ಸಲ್ಲಿಸಿದ್ರು.ಇನ್ನು ಎರಡು ಕಡೆ ವಾದ ವಿವಾದ ಗಳನ್ನ ಆಲಿಸಿದ ಸಿಬಿಐನ ಶೇಷನ್ಸ್ ನ್ಯಾಯಾಲಯವು ಮಹತ್ಬದ ಆದೇಶ ವನ್ನ ಹೊರಡಿಸಿದೆ..

ಸಿಬಿಐನ ವಿಶೇಷ್ ನ್ಯಾಯಾಲಯ ಎರಡು ಕಡೆ ವಕೀಲ ವಾದವನ್ನ‌ ಪರಿಶಿಲನೆ ನಡೆಸಿ ಇಂದು ವಿ‌ನಯ ಕುಲಕರ್ಣಿ ಅವರ ಜಾಮಿನು ಅರ್ಜಿಯನ್ನ‌ ರಿಜೆಕ್ಟ ಮಾಡಿ ತೀರ್ಪು ಪ್ರಕಟಿಸಿದ್ದಾರೆ‌‌..
ಮಾಜಿ ಸಚಿವ ವಿನಯ ಕುಲಕರ್ಣಿಗೆ ಜೈಲೆ ಗತಿ..ಜಾಮಿನು ಅರ್ಜಿ ರಿಜೆಕ್ಟ್, ಮುಂದೆನೂ ದಾರಿ ? ಮಾಜಿ ಸಚಿವ ವಿನಯ ಕುಲಕರ್ಣಿಗೆ ಜೈಲೆ ಗತಿ..ಜಾಮಿನು ಅರ್ಜಿ ರಿಜೆಕ್ಟ್, ಮುಂದೆನೂ ದಾರಿ ? Reviewed by News10Karnataka Admin on December 14, 2020 Rating: 5

No comments:

Powered by Blogger.