.

ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸೋದರ ಮಾವ ಚಂದ್ರಶೇಖರ ಇಂಡಿ‌ ಸಿಬಿಐ ವಶಕ್ಕೆ....ಸಂಜೆ ಎನಾಗುತ್ತೆ ಗೊತ್ತಾ..?

ಧಾರವಾಡ : ಯೋಗೇಶಗೌಡ ಹತ್ಯೆ ಪ್ರಕರಣ‌ ವಿಚಾರವಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಸೋದರ ಮಾವನಾದ ಚಂದ್ರಶೇಖರ್ ಇಂಡಿಯವರನ್ನ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕ್ಕೊಂಡು ವಿಚಾರಣೆಯನ್ನ‌ ನಡೆಸುತ್ತಿದ್ದಾರೆ..ಕಳೆದ ಒಂದುವರೆ ತಿಂಗಳಿಂದ ಜೈಲಿನಲ್ಲಿರುವ ವಿನಯ ಕುಲಕರ್ಣಿ ಅವರ ಜಾಮಿನು‌ ತಿರ್ಪು ನಾಳೆ ಡಿಸೆಂಬರ 14 ಕ್ಕೆ ಇದೆ....
ಇವೆಲ್ಲದುರ ಮದ್ಯ ಸಿಬಿಐ ಅಧಿಕಾರಿಗಳು 
ಚಂದ್ರಶೇಖರ್ ಇಂಡಿ ಅವರನ್ನ ಧಾರವಾಡ ಉಪನಗರ ಪೋಲಿಸ್ ಠಾಣೆ ಕರೆತಂದು ವಿಚಾರಣೆ ಮಾಡುತ್ತಿದ್ದಾರೆ..
ವಿನಯ್ ಕುಲಕರ್ಣಿ ಸೋದರಮಾವ ಚಂದ್ರಶೇಖರ್ ಇಂಡಿ ಯೋಗೇಶಗೌಡ ಹತ್ಯೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಇಂಡಿ ಸಿಬಿಐ ವಶಕ್ಕೆ ಪಡೆದುಕ್ಕೊಂಡಿದ್ದಾರೆ..ನಿನ್ನೆ‌ ವಿಜಯಪುರದಲ್ಲಿ ಚಂದ್ರಶೇಖರ್ ಇಂಡಿ ವಶಕ್ಕೆ ಪಡೆದಿದ್ದ ಸಿಬಿಐ ಅಧಿಕಾರಿಗಳು ಇಂದು ನ್ಯಾಯಾಧೀಶರ ಎದುರು ಹಾಜರು ಪಡಿಸಲಿದ್ದಾರೆ..
ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸೋದರ ಮಾವ ಚಂದ್ರಶೇಖರ ಇಂಡಿ‌ ಸಿಬಿಐ ವಶಕ್ಕೆ....ಸಂಜೆ ಎನಾಗುತ್ತೆ ಗೊತ್ತಾ..? ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸೋದರ ಮಾವ ಚಂದ್ರಶೇಖರ ಇಂಡಿ‌ ಸಿಬಿಐ ವಶಕ್ಕೆ....ಸಂಜೆ ಎನಾಗುತ್ತೆ ಗೊತ್ತಾ..? Reviewed by News10Karnataka Admin on December 13, 2020 Rating: 5

No comments:

Powered by Blogger.