.

ಪ್ರತಿಬಟನೆಯಲ್ಲಿ ಭಾಗಿಯಾಗಿದ್ದ ಚಾಲಕ ಸಾವು..ಎಲ್ಲಿ ಆಗಿರೋದು ಗೊತ್ತಾ..?

ಬೆಳಗಾವಿ : ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಸ್ ಚಾಲಕ‌ ಸಾವು..

ನಿನ್ನೆ‌ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸರ್ಕಾರಿ ಬಸ್ ಚಾಲಕ‌ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿ ನಗರ ಸಾರಿಗೆ ಬಸ್ ಚಾಲಕ ದತ್ತಾ ಮಂಡೋಲ್ಕರ್ ನಿನ್ನೆ ಪ್ರತಿಭಟನೆ ಮುಗಿಸಿ ಮನೆಗೆ ಹೋದ ನಂತರ ಸಾವನ್ನಪ್ಪಿದ್ದಾರೆ.
ನಿನ್ನೆ ಬೆಳ್ಳಗ್ಗೆಯಿಂದ ರಾತ್ರಿಯವರೆಗೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.ಬೆಳಗಾವಿಯ ವಡಗಾವಿಯ ಮನೆಯಲ್ಲಿ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹ ನಡೆಸುತ್ತಿದ್ದಾರೆ.ಇಂದು ಕೂಡ ಪ್ರತಿಭಟನೆ ನಡೆಯುತ್ತಿದೆ...ಪ್ರತಿಬಟನೆಯಲ್ಲಿ ಭಾಗಿಯಾಗಿದ್ದ ಚಾಲಕ ಸಾವು..ಎಲ್ಲಿ ಆಗಿರೋದು ಗೊತ್ತಾ..? ಪ್ರತಿಬಟನೆಯಲ್ಲಿ ಭಾಗಿಯಾಗಿದ್ದ ಚಾಲಕ ಸಾವು..ಎಲ್ಲಿ ಆಗಿರೋದು ಗೊತ್ತಾ..? Reviewed by News10Karnataka Admin on December 12, 2020 Rating: 5

No comments:

Powered by Blogger.