ಬೆಂಗಳೂರು : ಸಾರಿಗೆ ನೌಕರರನ್ನ ಸರಕಾರಿ ನೌಕರರನ್ನಾಗಿ ಮಾಡಬೇಕು ಎಂದು ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ಪ್ರತಿಬಟನೆಯನ್ನ ಮಾಡುತ್ತಿದ್ದಾರೆ.. ಆದರೆ ಸರಕಾರ ಬೇಡಿಕೆಗಳನ್ನ ಇಡೇರಿಸುತ್ತಿಲ್ಲ..ಆದರೆ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನ ಇಡೆರಿಸಲು ನಿರ್ಧಾರ ಮಾಡಿದೆ.
ಸಾರಿಗೆ ನೌಕರರ 9 ಬೇಡಿಕೆಗಳು ಇಡೇರಿಸಿದ ಸರಕಾರ ಎನ್ ಬೇಡಿಕೆಗಳು ಗೊತ್ತಾ...
1 : ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ ಜಾರಿ
2 : ಕೊವಿಡ್ ನಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಗಳಿಗೆ 30 ಲಕ್ಷ ಪರಿಹಾರ.
3 : ಅಂತರ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರೂಪಿಸುವುದು
4 : ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ.
5 : ನಿಗಮದಲ್ಲಿ ಮಾನವ ಸಂಪನ್ಮೂಲ (HR) ವ್ಯವಸ್ಥೆ ಮಾಡಲಾಗುವುದು
6 : ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ, ಕೊಡಲು ತಿರ್ಮಾನ,
7 : ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿ
8 : NINC ( ನಾಟ್ ಇಶ್ಯೂಡ್ _ನಾಟ್ ಕಲೆಕ್ಟೆಡ್ ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ,
9 : ಆರ್ಥಿಕ ಆಂಶಗಳನ್ನ ಪರಿಗಣಿಸಿ 6 ನೇಯ ವೇತನ ಆಯೋಗ ಜಾರಿಗೆ ಕ್ರಮ...
ಸಾರಿಗೆ ನೌಕರರ 9 ಬೇಡಿಕೆಗಳಿಗೆ ಸರಕಾರ ರೆಡಿ..ಆ 9 ಬೇಡಿಕೆಗಳಾದ್ರು ಯಾವವು ಇಲ್ಲಿದೆ ಪುಲ್ ಡಿಟೆಲ್ಸ್...!
Reviewed by News10Karnataka Admin
on
December 14, 2020
Rating:

No comments: