.

ಕಾಗವಾಡ ತಾಲೂಕಿನ 8 ಗ್ರಾ.ಪಂ.ಚುನಾವಣೆಗೆ ಸಕಲ ಸಿದ್ದತೆ

 ಕಾಗವಾಡ ತಾಲೂಕಿನ 8 ಗ್ರಾ.ಪಂ.ಚುನಾವಣೆಗೆ ಸಕಲ ಸಿದ್ದತೆ

ಕಾಗವಾಡ:

ಗ್ರಾಮ ಪಂಚಾಯತಿ ಚುನಾವಣೆಗೆ ಸಕಲ ಸಿದ್ಧತೆ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕಾಗವಾಡ ತಾಲೂಕಿನ ಬರುವ ಒಟ್ಟು ಎಂಟು ಗ್ರಾಮ ಪಂಚಾಯಿತಿ ಚುನಾವಣೆಗೆ  ಸಕಲ ಸಿದ್ಧತೆ ಮಾಡಲಾಗಿದೆ ಎಂದು ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಹೇಳಿದರು.

ಅವರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮಂಗಸೂಳಿ,ಕೆಂಪವಾಡ, ಮೋಳೆ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನಾಮಪತ್ರ ಸಲ್ಲಿಕೆ ಸಿದ್ದತೆ ಕಾರ್ಯ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಜೊತೆ ಮಾತನಾಡಿ ಇದೆ ಡಿಸೆಂಬರ್ 11 ತಾರೀಖಿನಂದು ಎರಡನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಪ್ರಾರಂಭವಾಗಿ 16ರ ವರೆಗೆ ನಡೆಯಲಿದೆ 17,ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ18, 19ರಂದು  ನಾಮಪತ್ರ ಹಿಂಪಡೆಯವಿಕೆ ಪ್ರಕ್ರಿಯೆ ನಡೆಯಲಿದೆ 27ರಂದು ಮತದಾನ ನಡೆಯಲಿದೆ ಡಿಸೆಂಬರ್ 30ರಂದು ಕಾಗವಾಡದ  ಶಿವಾನಂದ ಮಾಹಾವಿಧ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವರದಿ.ವಿಜಯಮಾಹಾಂತೇಶ ಅರಕೇರಿ. ನ್ಯೂಸ್10 ಕನ್ನಡ ಕಾಗವಾಡಕಾಗವಾಡ ತಾಲೂಕಿನ 8 ಗ್ರಾ.ಪಂ.ಚುನಾವಣೆಗೆ ಸಕಲ ಸಿದ್ದತೆ ಕಾಗವಾಡ ತಾಲೂಕಿನ 8 ಗ್ರಾ.ಪಂ.ಚುನಾವಣೆಗೆ ಸಕಲ ಸಿದ್ದತೆ Reviewed by News10Karnataka Admin on December 10, 2020 Rating: 5

No comments:

Powered by Blogger.